Sunday, 24 May 2026

   ಹಿರಿಯ ಅಳಿಯ ಮಾವಿನ ತೋಪು
ಖರೀದಿಸಿದಾಗ ಒಮ್ಮೆ  ನೋಡಿ ಬಂದಿದ್ದೆ.
ಮತ್ತೊಮ್ಮೆ ಹೋಗಲಾಗಿರಲಿಲ್ಲ. ಅಕಸ್ಮಾತ್ತಾಗಿ ನನ್ನ ಕೊನೆಯ ಮೊಮ್ಮಗ ನಿಗೆ ಎರಡನೇ PUC ಮುಗಿದು, ಅವನ 
BITS Exam ನ ಪರೀಕ್ಷೆ ಮೈಸೂರಿಗೆ
ಬಂದಾಗ ನಮಗೆ ಎಲ್ಲರೂ ಹೋಗಿ/ ಎರಡೂ ಉದ್ದೇಶ ಸಾಧಿಸುವ ವಿಚಾರ ಬಂತು...ಪರೀಕ್ಷೆ ನಾಳೆ.ನಾವು ನಿನ್ನೆಯೇ
ಬಂದು ಇಂದಿನ ದಿನವೆಲ್ಲ ' ಸುಮೇರು ವನ'-ದಲ್ಲಿ ಕಳೆದೂ ಆಯಿತು.ಎಲ್ಲರೂ ಹೀಗೆ ಬಿಡುವಿನಲ್ಲಿ ಒಂದು ದಿನ ಸೇರಬೇಕೆಂಬ ಬಹುದಿನದ ಆಶೆಯೂ
ಪೂರೈಸಿತು...

No comments:

Post a Comment

   ಹಿರಿಯ ಅಳಿಯ ಮಾವಿನ ತೋಪು ಖರೀದಿಸಿದಾಗ ಒಮ್ಮೆ  ನೋಡಿ ಬಂದಿದ್ದೆ. ಮತ್ತೊಮ್ಮೆ ಹೋಗಲಾಗಿರಲಿಲ್ಲ. ಅಕಸ್ಮಾತ್ತಾಗಿ ನನ್ನ ಕೊನೆಯ ಮೊಮ್ಮಗ ನಿಗೆ ಎರಡನೇ PUC ಮುಗಿದು, ಅವನ...