ಖರೆ ಹೇಳಬೇಕಂದರೆ...
ನಾ ಮೊದಲಿನ್ಹಂಗ ಈಗ ಇಲ್ಲ...
ಮೊದಲು ಪ್ರತಿ ಮಾತನ್ನೂಖರೆ ಹೇಳಬೇಕಂದರೆ...
ನಾ ಮೊದಲಿನ್ಹಂಗ ಈಗ ಇಲ್ಲ...
ಮೊದಲು ಪ್ರತಿ ಮಾತನ್ನೂ
ಮನಸ್ಸಿಗೆ ಹಚ್ಚಿಗೋತಿದ್ದೆ,
ಪ್ರತಿಯೊಬ್ಬರಿಗೂ ಅದನ್ನ ತಿಳ್ಸಿ ತಿಳ್ಸಿ
ಹೇಳುತ್ತಿದ್ದೆ...
ಪ್ರತಿ ಸಂಬಂಧವನ್ನೂ ಉಳಿಸಿಕೊಳ್ಳಲು
ಒದ್ದಾಡತಿದ್ದೆ...
ಆದರೆ ಪ್ರತಿಯೊಬ್ಬರನ್ನು
ಖುಶಿಯಾಗಿಡೋದು
ನನ್ನ ಜವಾಬ್ದಾರಿ ಅಲ್ಲಾ ಅಂತ
ನನಗೀಗ ತಿಳಿದಿದೆ...
ನನಗಾಗಿ ನಾನು
ಸಮಯ ಕೊಟ್ಕೋಬೇಕು-
ನನಗಾಗಿ ನಾನು ನಗಬೇಕು-
ನನ್ನ ಬಗ್ಗೆ ನಾನss ಸ್ವತಃ
ಕಾಳಜಿ ಮಾಡ್ಕೋಬೇಕು-
ನನ್ನ ಕೈ ಮೀರಿದ್ದನ್ನ ಆ
ದೇವರ ಮ್ಯಾಲ ಬಿಡ್ಬೇಕು-
ಅಂತ ಅರ್ಥ ಆಗಿದೆ...
ಈಗಲೂ ಕೆಲವು ನೋವುಗಳಿವೆ-
ಕೆಲವು ವಿಷಯಗಳು ಹಲವು ಬಾರಿ
ರಾತ್ರಿಯ ನಿದ್ರೆ ಕೆಡಿಸುತ್ತವೆ-
ಆದರೂ ಧೃತಿಗೆಡುವುದಿಲ್ಲ...
ಒಂದಿಲ್ಲ ಒಂದುದಿನ
ಎಲ್ಲದಕ್ಕೂ ಪರಿಹಾರ ಖಂಡಿತ ಇದೆ...
ಪ್ರತಿರಾತ್ರಿಗೂ ಒಂದು ಸುಂದರ
ಬೆಳಗಿರುತ್ತದೆ...
ನಾನದಕ್ಕೆ ಕಾಯುತ್ತೇನೆ..
ಮನಸ್ಸಿಗೆ ಹಚ್ಚಿಗೋತಿದ್ದೆ,
ಪ್ರತಿಯೊಬ್ಬರಿಗೂ ಅದನ್ನ ತಿಳ್ಸಿ ತಿಳ್ಸಿ
ಹೇಳುತ್ತಿದ್ದೆ...
ಪ್ರತಿ ಸಂಬಂಧವನ್ನೂ ಉಳಿಸಿಕೊಳ್ಳಲು
ಒದ್ದಾಡತಿದ್ದೆ...
ಆದರೆ ಪ್ರತಿಯೊಬ್ಬರನ್ನು
ಖುಶಿಯಾಗಿಡೋದು
ನನ್ನ ಜವಾಬ್ದಾರಿ ಅಲ್ಲಾ ಅಂತ
ನನಗೀಗ ತಿಳಿದಿದೆ...
ನನಗಾಗಿ ನಾನು
ಸಮಯ ಕೊಟ್ಕೋಬೇಕು-
ನನಗಾಗಿ ನಾನು ನಗಬೇಕು-
ನನ್ನ ಬಗ್ಗೆ ನಾನss ಸ್ವತಃ
ಕಾಳಜಿ ಮಾಡ್ಕೋಬೇಕು-
ನನ್ನ ಕೈ ಮೀರಿದ್ದನ್ನ ಆ
ದೇವರ ಮ್ಯಾಲ ಬಿಡ್ಬೇಕು-
ಅಂತ ಅರ್ಥ ಆಗಿದೆ...
ಈಗಲೂ ಕೆಲವು ನೋವುಗಳಿವೆ-
ಕೆಲವು ವಿಷಯಗಳು ಹಲವು ಬಾರಿ
ರಾತ್ರಿಯ ನಿದ್ರೆ ಕೆಡಿಸುತ್ತವೆ-
ಆದರೂ ಧೃತಿಗೆಡುವುದಿಲ್ಲ...
ಒಂದಿಲ್ಲ ಒಂದುದಿನ
ಎಲ್ಲದಕ್ಕೂ ಪರಿಹಾರ ಖಂಡಿತ ಇದೆ...
ಪ್ರತಿರಾತ್ರಿಗೂ ಒಂದು ಸುಂದರ
ಬೆಳಗಿರುತ್ತದೆ...
ನಾನದಕ್ಕೆ ಕಾಯುತ್ತೇನೆ..
No comments:
Post a Comment