Thursday 28 December 2023

Topics of New book...

೧) ಹೊಸ ವರ್ಷದ ಹೊಸಿಲಲ್ಲಿ ನಿಂತು...
A-೧) ಮೈ ಐಸಾ ಕ್ಯೂಂ ಹೂಂ?
೨)ಬಿಸಿಲಾದರೇನು? ನೆರಳಾದರೇನು?
೩) ಮನಸು ಬೆಳೆಯಲಿ...
೪)ಆರತಿ ಬೆಳಗಿರೇ ನಾರಿಯರೂ ಬೇಗ.
೫)ನನ್ನನ್ನು ' ದಿವಾಳಿ' ಮಾಯಾಗಿಸಿದ ಆ ದೀಪಾವಳಿ...
೬) ಕಂಚುಗಾರರ ಅಂಗಡಿಯಂದದಿ...
೭)ಮಾತು ಬೆಳ್ಳಿಯೂ ಅಲ್ಲ, ಮೌನ 
ಬಂಗಾರವೂ ಅಲ್ಲ...
೮)ಚುಕ್ಕಿಗಳ ಚಿತ್ತಾರ ಈ ಬದುಕು...
೯) ಪರಕಿಸಿದೊಡದು ಲಾಭ...
೧೦)ಬಾಳದಾರಿಯಲ್ಲಿ ಇರುಳು ಕವಿದ ಹೊತ್ತಲಿ...
೧೧) ಹೃದಯವೇ ನಿನ್ನ ಹೆಸರಿಗೆ...
೧೨)Unsung hero...
೧೩) please, ನನ್ನನ್ನು ನಂಬಿ...
೧೪) ಯಾವ 'ಗುರು' ವೂ ಲಘುವಲ್ಲ...
೧೫) ರಾಖಿಯ ಹಂಗಿಲ್ಲದ ಬಂಧನ...
೧೬)ಉಡಾವಣೆ- ಬಾಲ ವಿಜ್ಞಾನಿಗಳಿಂದ-
೧೭)ನನಗೊಬ್ಬಳೇ ಸೋದರತ್ತೆ...
೧೮)ನೀವೆಳೆದ ಗೆರೆ ಚಿಕ್ಕದಾಗಬೇಕೆ?
೧೯) ಕೊಳ್ಳುವುದೋ- ಬಿಡುವುದೋ
ನೀವೇ ಹೇಳಿ...
೨೦)ಆವ ರೂಪದೊಳು ಬಂದರೂ ಸರಿಯೇ...
೨೧) ಮನಸಿನ ಪುಟಗಳ ನಡುವೆ...
೨೨) ಬಚ್ಚೆ ಮನಕೆ ಸಚ್ಚೆ...
೨೩) ಬದುಕನ್ನು ಮೀರಿಸಿದ ಗುರುವಿಲ್ಲ.
೨೪)ನಾನೇಕೆ ಬರೆಯುತ್ತೇನೆ...?
೨೫)ಶುಭ- ಅಶುಭಗಳ ನಡುವೆ...
೨೬)ಒಂದು Shooting ಕಥೆ...
೨೭) ಸಂತೆಯೊಳಗೊಂದು ಮನೆಯಾ
 ಮಾಡಿ...
೨೮)ನನ್ನ ಚಿಕ್ಜಮ್ಮ- ನನ್ನ ಎರಡನೇ  ‌  ‌ತಾಯಿ...
೨೯)ಹಳ್ಳಿ ಮುದುಕಿಯೂ...ಬಗಲ ಕೋಳಿಯೂ...
೩೦)ಒಂದಾನೊಂದು ಕಾಲದಾಗ...
೩೧) ಒಂದು ದಿನದ ಮಟ್ಟಿಗೆ ಹೆಣವಾದ
   ಕಥೆ.
೩೨) ನಿಮಗೇನು ಬೇಕು?
     ಫೇಡೆಯೋ? ಅವಲಕ್ಕಿಯೋ?
೩೩) ಸಮಾ( ಜ) ಸೇವೆ?
೩೪) ಗುರು ಸಾಕ್ಷಾತ್ ಪರಬ್ರಹ್ಮ...
೩೫) ನಮ್ಮಮ್ಮ- ಹಣಕಾಸು ಮಂತ್ರಿ...
೩೬) ಇದೇನೂ ' ಯಕ್ಷ ಪ್ರಶ್ನೆ'- ಯಲ್ಲ...
೩೭) ಉಡುಗೊರೆಯೊಂದಾ ತಂದಾ...
೩೮) ತರ್ಕಕ್ಕೆ ಸಿಲುಕದ ತತ್ವ...
೩೯) ವಯಸ್ಸಾದಂತೆ ಹೆಚ್ಚು ಮಾತಾಡಿ.
೪೦) ನಗುತ್ತಲೇ ಏಳುವದೊಂದು
       'ಬೆಳಗು' ಇತ್ತು.
೪೧) ಸುಹಾನಾ ಸಫರ್ ಔರ್     ಮೌಸಮ್ ಹಸೀನ್...
೪೨) ಬಣ್ಣದ ಕನಸುಗಳ ಬೆನ್ನ ಹತ್ತಿ...
೪೩) ಜೀವನವೇ ಒಂದು ಅನು     ಸಂಧಾನ.
೪೪)ಅತಿ ಪರಿಚಯಾತ್...ಅವಜ್ಞಾತ್...
೪೫)ಶತಪದಿಯೂ...ಕಪ್ಪೆಯೂ...
೪೬) ನವರಂಗ್- ಹರಿಶ್ಚಂದ್ರ ಘಾಟ್ ಗಳ ನಡುವೆ...
೪೭) ಬದಲಾವಣೆಯೊಂದೇ ಶಾಶ್ವತ...
೪೮)ಯಾವುದೂ ಮೊದಲಿನಂತಿಲ್ಲ.
( ಕಿತನಾ ಬದಲ್ ಗಯಾ...)
೪೯) ಅತಿಥಿ, ತುಮ್ ಕಬ್ ಜಾವೋಗೆ?
೫೦)ಆಡಿದ್ದನ್ನು ಮಾಡಿದ ಮಧ್ಯಮಳು
ನಾನು...
೫೧) ಜೀವೇತ್ ಶರದಃ ಶತಮ್...
೫೨) ಆಗ ಸಂಜೆಯಾಗಿತ್ತಾ...
೫೩) ನಮ್ಮ ಸರದಿ ನಮ್ಮದು...
೫೪) ಕಟ್ಟಡದ ಪರಿಯ ಇಟ್ಟಿಗೆಯು ಅರಿತೀತೇ!?
೫೫)ಭವವೆಂದರೆ ನೂರು- ನೂರಾನು      ಭವ...
೫೬)

Monday 25 December 2023

M Y MEDICAL KIT...

 A.
Emergency medicines...

*Tofisopam( toficalm)-50 mg.
30. (Relaxation+ anxiety free)

*Pantodac DSR 1-0-0 ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ.(Acute Acidity...)

*Cough syrup -Ascoril SF .
( Allergy cough)

*Ketorol- DT- 10 mg (toothache.)

B.
Regular prescription medicines

*1) Glycomet SR - 500 mg.- 60.
SUGAR PILLS.

2) Mixtard 30- penfills-INSULIN
A box - set of Five.

3) Telma AM - 40/5.( B.P. tablets)

4) Rozavel- 10 mg.( Blood thinner).

6) Mouth wash-Dentin 91.
7) METROHEX- Gum- gel...
8) Stolin- (Astringent...Gum Lotion)

9) Thyronorm-75 mg.( Thyroid).

10) Neurobion Forte.( General
Prescription for Nerves.).

11) sterile Lancets.

12) Blood testing strips.

Saturday 9 December 2023

When You Are Old 

When you are old and grey and full of sleep, And nodding by the fire, take down this book,
And slowly read, and dream of the soft look, Your eyes had once, and of their shadows deep;

How many loved your moments of glad grace, And loved your beauty with love false or true, But one man loved the pilgrim soul in you, 
And loved the sorrows of your changing face,

And bending down beside the glowing bars, Murmur, a little sadly, how Love fled,  
And paced upon the mountains overhead, 
And hid his face amid a crowd of stars.


-  William Butler Yeats. 
Pic: Nafisa Ali

ನಿಮಗೆ ವಯಸ್ಸಾಗಿ ಕೂದಲು
ಬಿಳಿಯಾದಾಗ,
ಕಣ್ಣುಗಳಲ್ಲಿ ನಿದ್ದೆ ಆವರಿಸಿದಾಗ,
ಕೈಲೊಂದು ಪುಸ್ತಕ ಹಿಡಿದು-
ನಿಧಾನವಾಗಿ ಅದರಲ್ಲಿಳಿದಾಗ,
ಒಂದು ಕಾಲದ ಕನಸುಗಂಗಳ
ನವಿರಾದ ನೋಟದ ಮಾಯೆ,
ಇಂದಿಗೂ ಉಳಿದುಕೊಂಡ 
ಅದರ ನಿರಂತರ ಛಾಯೆ...

ನಿನ್ನ ಗಾಂಭೀರ್ಯ, ಘನತೆಯ
ನೋಟವನ್ನು ಮೆಚ್ಚಿದವರೆಷ್ಟೋ!!
ಸುಳ್ಳೋ,ನಿಜವೋ ತಿಳಿಯದಲೇ ಆರಾಧಿಸಿದವರೆಷ್ಟೋ...!!
ಆದರೆ ಒಬ್ಬ ಮಾತ್ರ ನಿನ್ನಂತರಾಳವ
ಹೊಕ್ಕು ನುರಿತವನಾದ...
ಬದಲಾಗುತ್ತಿರುವ ಬದುಕಿನ‌
ಭಾವಗಳ ತಲ್ಲಣಗಳ ಅರಿತವನಾದ...!!

ಥಳಕು - ಬಳುಕುಗಳ ನಡುವೆ,
ನಲ್ನುಡಿ- ಪಿಸುನುಡಿಗಳ ಮಧ್ಯೆ,
ಬಳಲಿ- ಬಾಗಿ ಎಲ್ಲಿಗೆ, ಹೇಗೆ
ಹಾರಿತೋ ಪ್ರೀತಿ!!
ಯಾವ ಗಿರಿ ಶಿಖರಗಳನೇರಿ
ಮೇಲಣ ತಾರಾಗಣದಲ್ಲಿ ಮುಖ
ಮರೆಸಿಕೊಂಡಿರುವ ರೀತಿ...






Saturday 2 December 2023

      ಒಗಟುಗಳೆಂದರೆ ನಮಗೆ ಅಂದರೆ ಹೆಣ್ಣುಮಕ್ಕಳಿಗೆ ಮದುವೆ ಕಾಲದ 'ಉರುಟಣೆ ' ನೆನಪಾದಷ್ಟುಬಾಕಿಯದು ನೆನಪಾಗದು.ಅದನ್ನು ಬಿಟ್ಟರೆ time passಗೆ Riddles- ಮಕ್ಕಳಿಗೆ ಮನೆ ಯಲ್ಲೂ/ಶಾಲೆಗಳಲ್ಲೂ ಇರುತ್ತಿದ್ದುದೂ ಹೌದು.ಆದರೆ ಅವೆಲ್ಲ ಅಭ್ಯಾಸದ ಭಾಗವಾಗಿರದೇ/ಅಭ್ಯಾಸ ಬೇಸರ ವಾದಾಗ ತಮಾಷೆಗೆ ಮಾಡುತ್ತಿದ್ದುದು ರೂಢಿ-ಇನ್ನು ನೀವು ಪ್ರಸ್ತಾಪಿಸಿದ High Level ದೇವ ಭಾಷೆಯ ಒಗಟುಗಳು (ಸಂಧಿ/ ಸಮಾಸ ಒಳಗೊಂಡಂತೆ ಇರುವಂಥವು) ನಮಗೆ ಪಚನಕ್ಕೆ ಜಡ...ಸಧ್ಯಕ್ಕೆ ನೆನಪಿಗೂ ಭಾರ... ಕಾರಣ ಯಥಾಶಕ್ತಿ ಓದಿ, ಯಥಾಶಕ್ತಿ ಸ್ವೀಕರಿಸಿವುದಷ್ಟೇ ನಮಗುಳಿದ ದಾರಿ...

      ನಿನ್ನೆ ರಾಜಾಜಿನಗರದ 'ಲುಲು' ಮಾಲ್ನಲ್ಲಿ ಎಲ್ಲಿಲ್ಲದ ಹಬ್ಬದ ಸಡಗರ. ನಮ್ಮ ಧಾರವಾಡದ K.E B' s  ಶಾಲೆಯಲ್ಲಿ ಕಲಿತು, ಮುಂಬೈಯಲ್ಲಿ  Software ಉದ್ಯ...