ಸರಳವಿಲ್ಲ/ವೇಗವಿಲ್ಲ/ಸ್ಪಷ್ಟತೆಯ ತೊಂದರೆ/ಆದರೂ ಬಿಡಲು ಮನಸ್ಸಿಲ್ಲ/
ಮೊದಲು ನನ್ನದೇ ವೇಗ/ ರೀತಿಯಲ್ಲಿ
Blog ನಲ್ಲಿ ಬರೆಯುತ್ತೇನೆ.ನಂತರ ತಪ್ಪುಗಳಿದ್ದರೆ ತಿದ್ದಿ ಹಾಕುತ್ತೇನೆ.worth
Saving ಇಲ್ಲದಿದ್ದರೆ/ತಾತ್ಪೂರ್ತಿಕ post ಗಳೆಂದು ವಿಂಗಡಿಸಿ ಮರುದಿನ delete
ಮಾಡುತ್ತೇನೆ.ಉದ್ದೇಶ ಏನಾದರೂ typiಸುವುದಷ್ಟೇ!! ಕಡ್ಡಾಯದ home work...ಅದೂ ಬೇಸರವಾದರೆ ನಂತರದ
ಯೋಚನೆ!!!
ಕೊನೆಯ ಮೊಮ್ಮಗ ಬಂದಿದ್ದ
ನಾಳೆಯಿಂದ ಪರೀಕ್ಷೆ.ಮರಳಿ ಮುಂಬೈಗೆ ಹೋಗಬೇಕು.ಅದಕ್ಕೂ ಮೊದಲು ಒಂದು
ಪುಟ್ಟ outing...ದಾವಣಗೆರೆಯ ಬೆಣ್ಣೆ ದೋಸೆ...ಅದನ್ನು ತಪ್ಪಿಸುವುದಿಲ್ಲ- ದೋಸೆಗಾಗಿ ಅಲ್ಲ- ಮತ್ತೆ ಅಪರೂಪ ವಾಗುವ ಮೊಮ್ಮಗನಿಗಾಗಿ...ಹೋಗಿ
ಬಂದೆ...ಉಟ್ಟದ್ದು ತಂಗಿಯ ಮಗಳು ಕೊಟ್ಟಿದ್ದ ಅವಳ ನೌಕರಿಯ - ಇಪ್ಪತ್ತು
ವರ್ಷಗಳ- ಹಿಂದಿನ ಸೀರೆ...ದೇಹಕ್ಕೆ+ ಮನಸ್ಸಿಗೆ ಹೆಚ್ಚು ತಂಪು...ಒಂದು ಸಂಜೆಗೆ
ಬಣ್ಣಕೊಟ್ಟ ಭಾಗ್ಯ ಅದಕ್ಕೆ...ನನಗೆ...
ಇನ್ನೇನು ಬೇಕು!!!??
No comments:
Post a Comment