Tuesday, 17 November 2026

ಮೊಮ್ಮಗನ foot ball/second PU
Classes/regular schooling ಇವೆಲ್ಲವುಗಳಿಗಾಗಿ ದೂರವಾಗುತ್ತಿದೆ-- ಎಂಬ ಕಾರಣಕ್ಕೆ Electronic city ಯಿಂದ ಕೋರಮಂಗಲಕ್ಕೆ ಮೂರು ವರ್ಷಗಳ ಹಿಂದೆ ಬಂದಿದ್ದೆವು-ಮೊದಲ ಬಾರಿ apartment ಬದುಕಿಗೆ ಹಾಗೂ ಹೀಗೂ ಹೊಂದಿಕೊಂಡೂ ಆಯಿತು.ಈಗ ಮನೆ ಮಾಲಿಕರೇ ಬರುತ್ತಿರುವುದರಿಂದ
ಮನೆ ಖಾಲಿ ಮಾಡಿದೆವು-ಅದೇ apartment ನಲ್ಲಿ ಬೇರೆ ಮನೆಗೆ...

No comments:

Post a Comment

ಮೊಮ್ಮಗನ foot ball/second PU Classes/regular schooling ಇವೆಲ್ಲವುಗಳಿಗಾಗಿ ದೂರವಾಗುತ್ತಿದೆ-- ಎಂಬ ಕಾರಣಕ್ಕೆ Electronic city ಯಿಂದ ಕೋರಮಂಗಲಕ್ಕೆ ಮೂರು ವರ್...