Sunday, 25 October 2026

"ನಿಜ ಹೇಳಬೇಕೆಂದರೆ ಇದು ನಿಜವಾಗಿ
ಮಕ್ಕಳನ್ನು ದೂರ ಕಳಿಸಿ ಮನೆಯಲ್ಲಿ
ಖಾಲಿ ಇರುವವರಿಗೆ/ಪ್ರಾರಂಭಿಕ ಮೊದಲ ಕೆಲಸದ ಹರಿಬರಿಯಿಂದ ಹೊರಬಂದು set ಆದಮೇಲೆ ಕಾರ್ಯಬಾಹುಲ್ಯದಿಂದ ಸ್ವಲ್ಪ ಬಿಡುಗಡೆ
ಬಯಸುವವರಿಗೆ ಅತ್ಯತ್ತಮ ಮಾರ್ಗ..
ಬೇಕೆಂದ ಹಾಡುಗಳಿಗೆ ರಾಗ ಸಂಯೋಜನೆ/ಹೊಸ ಮೀಟರುಗಳ ಅನ್ವೇಷಣೆ/ಅದನ್ನು ತಮ್ಮapp ಗೆ
ಹೊಂದಿಸುವ ಜವಾಬ್ದಾರಿ/ಕೆಲದಿನಗಳ
Practice ನ ಏರುಪೇರು/ಮರು ಸಂಯೋಜನೆ- ಇಂತಹ ಕೆಲಸಗಳಿಂದ
ಮಿದುಳು+ ಮನಸ್ಸು ವ್ಯಸ್ತವಾಗುತ್ತವೆ.
ಅವು ಯಶಸ್ವಿಯಾದಾಗ/ಪರಿಚಿತರು+
ಪ್ರೇಕ್ಷಕರು ಮೆಚ್ಚುಗೆಯ ಶಿಫಾರಸ್ಸುಗಳ ನ್ನು ಕೇಳಿದಾಗ ಆಗುವ ಸಂತಸ/ಸದಾ
ಅದೇ ದಿಸೆಯಲ್ಲಿ ರಚನಾತ್ಮಕ ಯೋಚನೆ,
ಯೋಜನೆಗಳಲ್ಲಿ ಬೀಜಿಯಾಗುವ ಆನಂದಕ್ಕೆ ಸಮನಾದುದಿಲ್ಲ..."

    ‌‌‌           ಮಗ+ ಸೊಸೆ ಕೆಲ ತಿಂಗಳುಗಳಿಂದ ತಮ್ಮದೇ ಒಂದು ಹವ್ಯಾಸ ಬೆಳೆಸಿಕೊಳ್ಳುವ ಹುನ್ನಾರ ದಲ್ಲಿದ್ದುದನ್ನು ಕಂಡಾಗ ನಾನು ಖುಶಿಯಿಂದ ಮುಗುಳ್ನಕ್ಕರೂ ಗಂಭೀರವಾಗಿ ತೆಗೆದುಕೊಂಡಿರಲಿಲ್ಲ.
ಬೀಜಿ ಬದುಕಿನ ಲಯ ಹಗುರವಾಗಿಸ ಲೊಂದು ಉಪಾಯ - ಎಂದುಕೊಂಡು
ಅವರ ರಿಕಾರ್ಡ್ಸಗಳನ್ನು ಕೇಳುತ್ತದ್ದೆ. ಅದಕ್ಕಾಗಿಯೇ ಒಂದು floor ನಲ್ಲಿ
ವ್ಯವಸ್ಥೆ ಮಾಡಿಕೊಂಡು ನಿಯಮಿತವಾಗಿ
ಹಾಡ ತೊಡಗಿದಾಗ ಸಹಜವಾಗಿಯೇ
ಖುಶಿಯಾಯ್ತು.ನಮ್ಮ ಮನೆಯಲ್ಲಿ
ಸಂಗೀತದ ಲಹರಿ ಸ್ವಲ್ಫ ಕಡಿಮೆಯೇ.
Mood ಇದ್ದಾಗ ಚಂದವೆನಿಸಿದ ಹಾಡುಗಳನ್ನು ಆಲಿಸುವುದು,ಮೆಚ್ಚಿದ 
ಹಾಡುಗಳಿಗೆ ಧ್ವನಿಗೂಡಿಸುವುದು ಎಲ್ಲರೂ ಮಾಡುವಂತೆ ನಡೆದಿತ್ತು.ಅದೇ
ಒಂದು ಹವ್ಯಾಸವಾಗಿ ,ವಿಷಯ ಗಂಭೀರವಾಗಿ 

No comments:

Post a Comment

( Thank you Manohar Nayak for sending this inspiring poem for translation) ಸಾವು.... ದೇಶ ನೋಡದಿದ್ದರೆ... ಕೋಶ ಓದದಿದ್ದರೆ... ಬದುಕಿನ ಬದಲಾಗುವ ಬಣ್ಣಗಳ...