ಮಹಾನಗರದ ಅಪಾರ್ಟ್ಮೆಂಟ್ ದೀಪಾವಳಿಗೆ halt ಆಗಿದೆ...ಇಲ್ಲಿಯ ದೀಪಾವಳಿಗಳು Time- Work- controlled...ಮನೆಜನ- ಆಚರಣೆಗಳು-
ನಂತರದ ಪ್ರಾಶಸ್ತ್ಯ...ವಯಸ್ಸಾದವರಿಗೆ
ಮನೆಯಂಗಳದಲ್ಲಿ/ಉದ್ಯೋಗಸ್ಥ ಮಕ್ಕಳಿಗೆ ಆಫೀಸುಗಳಲ್ಲಿ/ಹದಿಹರೆಯದ ವರಿಗೆ ಸ್ನೇಹಿತ ಪ್ರಧಾನವಾಗಿ- ಹೀಗೆ ವಿವಿಧ ಹಂತ- ವಿವಿಧ ಆಸಕ್ತಿ- ವಿವಿಧ ಆಚರಣಾ ವಿಧಾನ...ಬಾಕಿ ಸಧ್ಯಕ್ಕೆ ನಿಧಾನ...
ಹಾಗಾಗಿ ನಮ್ಮನೆಯಲ್ಲಿ ಮೂರನೇ ಪ್ರಕಾರದ ರಂಗಿನ ಹಬ್ಬ... ಹೋಗುವವರು ಸಾಧ್ಯವಿದ್ದಷ್ಟು ಮಾಡಿಕೊಂಡು ಹೋದನಂತರ ಇದ್ದವರು
ಬೇಕಾದಷ್ಟಕ್ಕೆ ಅಣಿಯಾಗುತ್ತಾರೆ.ಒಬ್ಬ ಮೊಮ್ಮಗ ನಾಲ್ಕು ದಿನಗಳ ಅತಿಥಿ. ಇನ್ನೊಬ್ಬನಿಗೆ ಅಭ್ಯಾಸ- project ನ
ಆದ್ಯತೆ...ಇನ್ನು ಉಳಿದುದು ನನ್ನದು...
ನನಗಿದ್ದ ಆಸಕ್ತಿ/ಸಿಕ್ಕ ಸಮಯ/ ಕೆಲಸದವರ ಸಹಕಾರ/ ಆ ವೇಳೆಯ
ಮೇಲೆ ಅವಲಂಬಿತ...
No comments:
Post a Comment