ಅಕಸ್ಮಾತ್ ಧಿಡೀರ್ ಎಂದು on spot
ಏನಾದರೂ notes ಬರೆಸಿದರೆ ನನಗೆ ಅದರ copy ಮಾಡಿಕೊಟ್ಟದ್ದೂ ಉಂಟು.
ಒಂದು ಹಂತದಲ್ಲಿ ಬೀಗರೂ ಆದದ್ದು ಆ ನಂತರ...
ಚಿಕ್ಕಂದಿನಿಂದಲೇ ಸಂಗೀತದ
ಹುಚ್ಚು ಹತ್ತಿ ಅವಳು ಬಹುಬೇಗನೇ ರಾಜ್ಯ/ ರಾಷ್ಟ್ರ/ಅಂತರ್ ರಾಷ್ಟೀಯ ಮಟ್ಟದಲ್ಲಿ ಮನೆ ಮಾತಾದ ಮೇಲೆ, ನಾನೂ ಬೆಂಗಳೂರಿಗೆ ವಲಸೆ ಬಂದ ಕಾರಣ ನನ್ನ ಅವಳ ಭೇಟಿ ಮಾಧ್ಯಮದ ಮೂಲಕ/ face book ನಲ್ಲಿ/ಅಪರೂಪಕ್ಕೆ ಫೋನ್ ಮಾಡಿದಾಗ...
ಮನೆಗೆ 'ಬನ್ನಿ '- ಟೀಚರ್ ಎಂದು
ಆಗಾಗ ಔತಣ ಬಂದರೂ ಸಮಯ ಕೂಡಿ ಬಂದಿರಲಿಲ್ಲ.ಈ ಸಲ ಅವಳ ಹೊಸ ಮನೆಯ ಗೃಹಪ್ರವೇಶದ ಔತಣ ಬಂದಾಗ ಅನುಮಾನಿಸದೇ ನಿಶ್ಚಯಿಸಿ ಕೊಂಡೆ- ತಪ್ಪಿಲೇಕೂಡದು ಅಂತ...
No comments:
Post a Comment