ಯಾಗಿತ್ತು.ಅದು ಜನರನ್ನು ಎಷ್ಟು ತಟಸ್ಥರಾಗಿಸಿತ್ತೆಂದರೆ ಅದಕ್ಕೇನೇ ಸಂಪೂರ್ಣ ಒಗ್ಗಿಕೊಂಡ ಜನ ಹೊರಹೋಗಲೇ ಬೇಸರಿಸತೊಡಗಿ
ಮನೆಯಲ್ಲೇ ಇರತೊಡಗಿದರು. ನಮ್ಮ ಸಖಿಯರೂ ಇದಕ್ಕೆ ಹೊರತಾಗಲಿಲ್ಲ. ಚಿಕ್ಕಪುಟ್ಟ get together ಆದರೂ ಮೊದಲಿನ ಆಸಕ್ತಿ /ವೇಗ ಪಡೆದಿರಲೂ ಇಲ್ಲ...
ಈ ರಿವಾಜನ್ನು ಪುನಃ ಸ್ಥಾಪಿಸಿದ್ದು ದೀಪಾ ಜೋಶಿ, ಅದ್ಧೂರಿ ಯಾಗಿ ಮಗನ ಮದುವೆ ಮಾಡಿ... ನನಗೂ ಆಮಂತ್ರಣ ಬಂದಾಗ ಹಲವು ಬಾರಿ ಯೋಚಿಸಿದೆ. ಕೊನೆಗೆ ಗೆದ್ದದ್ದು
- ಆದದ್ದಾಗಲೀ ಗೆಳತಿಯರನ್ನು ಕಾಣಲೇಬೇಕೆಂಬ ಹಂಬಲ-ವೇ. ಅದರ ಪರಿಣಾಮ ಕೆಳಗಿದೆ. ಸುಂಕವನ್ನೇನನ್ನೂ
ಹೆಚ್ಚು ತೆರುವ ಪ್ರಸಂಗ ಬರಲಿಲ್ಲ. ಕೆಲವೇ ಗಂಟೆಗಳ ಮೊಣಕಾಲು ನೋವಷ್ಟೇ.ಆದರೆ ಎಲ್ಲರೂ ಸೇರಿ ಕಳೆದ quality time ಗೆ ಬದಲಾಗಿ ಅಷ್ಟಾದರೂ ಕಷ್ಟ ಪಡದಿದ್ದರಾದೀತೆ?
No comments:
Post a Comment