ನಾವು ಜೊತೆಯಾಗಿ ಕಳೆದ ಕೆಲವು ಗಂಟೆ-ನಿಮಿಷಗಳು ಬರೇ ಕ್ಷಣಗಳು. ತೆರೆದ ಬಾಗಿಲ ಹೊಸ್ತಿಲ ಪೂರ್ತಿ ದಾಟದಿರು.. ಈ ಕಡೆ ಒಂದಿಷ್ಟು ಇರು. ದಾವಣಿಯ ಒಂದಿಂಚು ಅಂಚು ಆ ಚಿಲಕವನ್ನು ಹಿಡಿಯಲಿ.. ಬಾಗಿಲ ಮುಚ್ಚದಿರು, ಮುಚ್ಚಲೇ ಬೇಕಾದರೆ *ಒಳ ಅಗುಳಿ ಹಾಕು.*
-MN
ಧಾರವಾಡದಲ್ಲಿ ಇಂದಿಗೆ ಹತ್ತು ದಿನ ಕಳೆದವು. ಈ ಸಲ ಅದರ ಬಗ್ಗೆ ಬರೆಯಲು ತುಂಬಾನೆ ನೋವು ಹಾಗೂ ಬೇಸರವಾಗುತ್ತಿದೆ.ಅದೇ ಜನ/ಅವೇ ಮನೆಗಳು/ಭಾವ ಬೇರೆ/ನೋವು ಬೇರೆ......
No comments:
Post a Comment