ಗಳಿಗೆಗಳು ಹಾಗೆ ನೋಡಿದರೆ
ಹೆಚ್ಚೇನೂ ಅಲ್ಲ.
ಒಮ್ಮೆಲೇ ಹೋಗಿಬಿಡುವ
ಬದಲು, ಬಾಗಿಲಲ್ಲಿ
ತುಸುಹೊತ್ತು ನಿಲ್ಲು...
ಹೋಗುವ ಮೊದಲು
ಗುರುತೊಂದು
ಬಿಟ್ಟು ಹೋಗು...
ಅದನ್ನು ಮರಳಿ ಪಡೆಯಲು
ಮತ್ತೊಮ್ಮೆ ಬರಬಹುದು...
ಧಾರವಾಡದಲ್ಲಿ ಇಪ್ಪತ್ತು ದಿನ ಕಳೆದು ಇಂದು ಬೆಂಗಳೂರಿಗೆ ಬಂದೆ... ಮೊದಲ ಸಲ ಅದರ ಬಗ್ಗೆ ಬರೆಯಲು ಬೇಸರವಾಗುತ್ತಿದೆ.ಅದೇ ಜನ/ಅವೇ ಮನೆಗಳು/ಭಾವ ಬೇರೆ/ನೋವು ಬೇರೆ....
No comments:
Post a Comment