ಅತ್ಯಾಪ್ತ ಗೆಳತಿ/ಆಪದ್ಬಾಂಧವಿ/ ಸದಾ
ಸಹಾಯ ಹಸ್ತೆ/ನೇರ- ನಿಷ್ಠುರವಾದಿ-
ಶ್ರೀಮತಿ ಸುನೀತಾ ದೇಸಾಯಿ... ಸಾಲಿ ರಾಮಚಂದ್ರರಾಯರ ಮೊಮ್ಮಗಳು...
ಅತಿ ಜಾಣೆ- ಗಂಭೀರೆ...ಕ್ಯಾನ್ಸರ್ರ್ದಿಂದ
ಅಕಾಲಿಕವಾಗಿ (53) ಮರಣಿಸಿದರೂ
ಇಂದಿಗೂ ಎಲ್ಲರ ಹೃದಯದಲ್ಲಿ ಇದ್ದಾರೆ.
ಏನೋ ಹುಡುಕುವಾಗ ಇವರು
ಸಿಕ್ಕರು... ಒಂದು ಪುಸ್ತಕವನ್ನೇ ಸರಳವಾ ಗಿ ಬರೆಯಬಹುದಾದಷ್ಟು ಚಾರಿತ್ರಿಕ ಹಿರಿಮೆ...ಮನದಿಂದ ಇಡೀ ದಿನ ಸರಿಯ ಲಿಲ್ಲ...ನಾಲ್ಕು ಸಾಲು ಬರೆದ ಮೇಲೆಯೇ
ಮನಕ್ಕೆ ಹಾಯೆನಿಸಿತು...
ಇಂದಿಗೂ ನನ್ನ ಜೊತೆಗಿದ್ದು
ನಡೆಸುತ್ತೀರಿ- ಟೀಚರ್...
No comments:
Post a Comment