Sunday, 19 July 2026

     ಮದ್ರಾಸದಲ್ಲೊಂದು- Reunion...
                 ‌‌ನಮ್ಮಂಥ ನಿವೃತ್ತರಾದ ಶಿಕ್ಷಕರಿಗೆ ಹಳೆಯ ವಿದ್ಯಾರ್ಥಿಗಳ ಭೇಟಿ
ಹೊಸದಲ್ಲ.ಪ್ರತಿ  ಸಭೆ-ಸಮಾರಂಭಗಳಲ್ಲಿ ಸಿಕ್ಕಾಗ ಖುಶಿಯಿಂದ ಬಂದು/ನಮಸ್ಕರಿಸಿ /ಪರಿಚಯ ಹೇಳಿ/ಒಂದೆರಡು ಸಂದರ್ಭ ಗಳನ್ನು ನೆನೆದು ಹಗುರಾಗಿ ಹೋಗುವುದು ಮಾಮೂಲು...ಆದರೆ ಯಾವುದೋ ಒಂದು ಕಾರಣಕ್ಕೆ ಎರಡು- ಮೂರು ದಿನಗಳಿಗೆ ಹೋದಾಗಲೂ ಅದು ಗೊತ್ತಾಗಿ working day ಇದ್ದ ಗಡಿಬಿಡಿ ಯಲ್ಲೂ ಮನೆಗೆ ಕರೆದು ಉಪಚರಿಸಿ/ನೆನಪುಗಳ ನಿಬ್ಬಣವೊಂದನ್ನು ಮಾಡಿಸಿ, ಉಡುಗೊರೆ ಕೊಟ್ಟು, ಸಂಭ್ರಮಿಸುವುದು
ಸ್ವಲ್ಪ ಹೆಚ್ಚೇ ಅಲ್ಲವಾ?
          ಭೇಟಿಗೆ/ಉಪಚಾರಕ್ಕೆ/ ನಿಮ್ಮ ಸೌಹಾರ್ದತೆಗೆ /ಧಾರವಾಡದ ಆತ್ಮೀಯ
ನೆನಪುಗಳನ್ನು ನವೀಕರಿಸಿದ್ದಕ್ಕೆ ನನ್ನ ಮನದಾಳದ ವಂದನೆಗಳು ಹರ್ಷ/ ರೋಲಿ...
           ಮದ್ರಾಸ್- ಹೆಸರಿನ ಜೊತೆಗೆ
ಚಂದದ ನೆನಪೊಂದು ಅಮರವಾಯ್ತು...
ಧನ್ಯವಾದಗಳು...

No comments:

Post a Comment

     ಮದ್ರಾಸದಲ್ಲೊಂದು- Reunion...                  ‌‌ನಮ್ಮಂಥ ನಿವೃತ್ತರಾದ ಶಿಕ್ಷಕರಿಗೆ ಹಳೆಯ ವಿದ್ಯಾರ್ಥಿಗಳ ಭೇಟಿ ಹೊಸದಲ್ಲ.ಪ್ರತಿ  ಸಭೆ-ಸಮಾರಂಭಗಳಲ್ಲಿ ಸಿಕ್ಕ...