Thursday, 6 August 2026

" ನಾಳೆ ಸಂಜೆ ಶೋಭಾ ಯಾತ್ರೆ- ನಂತರ 
ಐವತ್ತೆರಡು ದಿನಗಳ ಕಾಲ ಧಾರವಾಡದ ಉತ್ತರಾಧಿಮಠ-ದಲ್ಲಿ ' ಚಾತುರ್ಮಾಸ'-
ದ ನಿಮಿತ್ಯ ಐವತ್ತೆರಡು ದಿನಗಳ ಕಾಲ ೧೦೦೮-ಸತ್ಯಾತ್ಮತೀರ್ಥ ಸ್ವಾಮೀಜಿಯವ ರಿಂದ ವಿಶೇಷ ಪೂಜೆಗಳು/ಭಕ್ತರಿಗೆ ಊಟ- ಫಲಹಾರ- ದ ವ್ಯವಸ್ಥೆ/ದಿನವಿಡೀ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.ಆಗಲೇ ಹಲವು ತಿಂಗಳಿನಿಂದ ಅದರ ವ್ಯವಸ್ಥೆ planning/ಇನ್ನಿತರ ಕಾರ್ಯಕ್ರಮಗಳನ್ನು ಸಿದ್ಧಪಡಿಸಿಟ್ಟು ಕೊಳ್ಳಲಾಗಿದೆ... ಹೆಂಗಸರು/ಗಂಡಸರು/ಮಕ್ಕಳು ಎಂಬ ಭೇದವಿಲ್ಲದೇ ಚಾತುರ್ಮಾಸ್ಯ ಕಾರ್ಯಕ್ರಮಗಳನ್ನು 'ನ ಭೂತೋ ನ ಭವಿಷ್ಯತಿ- ಎಂಬಂತೆ  ಶ್ರಮಪಟ್ಟು/ ಹಗಲು ರಾತ್ರಿಯನ್ನದೇ ದುಡಿದು
ಮಾಡುತ್ತಿರುವುದು ರಾಮದೇವರ ಕೃಪೆಯೋ ಎಂಬಂತೆ ಭಾಸವಾಗುತ್ತಿದೆ...

ಜೈ ಶ್ರೀರಾಮ್...

No comments:

Post a Comment

" ನಾಳೆ ಸಂಜೆ ಶೋಭಾ ಯಾತ್ರೆ- ನಂತರ  ಐವತ್ತೆರಡು ದಿನಗಳ ಕಾಲ ಧಾರವಾಡದ ಉತ್ತರಾಧಿಮಠ-ದಲ್ಲಿ ' ಚಾತುರ್ಮಾಸ'- ದ ನಿಮಿತ್ಯ ಐವತ್ತೆರಡು ದಿನಗಳ ಕಾಲ ೧೦೦೮-ಸತ...