ಪಯಣಿಸುತ್ತಿದ್ದೆ.ಕೆಲವರ್ಷಗಳಿಂದ ಒಬ್ಬರು ಜೊತೆಗೆ ಬೇಕು.ಬೆಳೆಯುತ್ತಿರುವ
Stations ಗಳು ಈ ಇಳಿವಯಸ್ಸಿನಲ್ಲಿ
ಧೈರ್ಯವನ್ನು ಕಸಿಯುತ್ತವೆ.ಹೀಗಾಗಿ ಇದೀಗ ಎಲ್ಲೂ ಹೋಗುವುದಿಲ್ಲ- ಅನ್ನುವಷ್ಟು ಕಡಿಮೆಯಾಗಿದೆ...
ಬಹಳ ದಿನಗಳ ನಂತರ ಒಬ್ಬ ವಿದ್ಯಾರ್ಥಿನಿಯ ಐವತ್ತನೇ ಹುಟ್ಟುಹಬ್ಬಕ್ಕೆ
ಮಗಳ ಜೊತೆ ಹೋಗಿದ್ದೆ.ಅವರ ಮಕ್ಕಳು
ನಾನು ನೋಡಿದ ಆಗಿನ ಅವರಿಗಿಂತಲೂ ಹೆಚ್ಚು ಎತ್ತರವಾಗಿ/ಲವಲವಿಕೆಯುಳ್ಳವ ರಾಗಿ/ಸುಂದರವಾಗಿ/fast ಆಗಿ ಕಂಡರು.
ಅಪ್ಪ,ಅಮ್ಮನೊಂದಿಗೆ ಗೆಳೆಯ,ಗೆಳತಿಯ ರಂತೆ ಪ್ರೀತಿ, ಆದರ...ಪಾಲಕರ ಮುಖದ ಮೇಲಿನ ನಗು ಫೋಟೋಕ್ಕೆ ಸಿಗಲಾರದ ಷ್ಟು ಅಮೂಲ್ಯ...
ಜಾಗ ಬನಶಂಕರಿ.ಸಂಜೆಯ ಸಮಯ.ಅಲ್ಲದೇ Weekend...ಮಗಳ
ಕಾರ್ಯಬಾಹುಲ್ಯದ ಮಧ್ಯೆ ಬೇಕಂದಷ್ಟು
ನನಗೇಕೆ ಅವಳಿಗೇ ಸಮಯವಿಲ್ಲ ಎಂದಾದಾಗ ಇಬ್ಬರೂ ಸಮಯ ಮರೆತು
ಹರಟೆ ಹೊಡೆದದ್ದೂ ಒಂದು ಬೋನಸ್.
ಕಾರಣವೇನೇ ಇರಲಿ, ಫಲಿತಾಂಶ ಮುಖ್ಯ...ಅದು ಸೂಪರ್ ಆಗಿತ್ತು...ಇನ್ನು ದಣಿದ ಕಾಲುಗಳಿಗೆ
ಇಂದು ಭಾನುವಾರ...
No comments:
Post a Comment