Wednesday, 20 May 2026

         ಈಗ ಬರೆಯುವುದನ್ನು ಬಿಟ್ಟಿದ್ದೇನೆ.
ಬೇಡವೆಂದಲ್ಲ- ಕಣ್ಣಿನ ಸಮಸ್ಯೆಯಿಂದ...
ಮನೆಯಲ್ಲಿ ಕೆಲಸಗಳೂ ಕಡಿಮೆಯಾಗಿವೆ
ಕೋರಮಂಗಲದಲ್ಲಿ ಜಾಗಗಳು/ಜನಗಳು
ಹತ್ತಿರವಾಗಿಲ್ಲ...ದೂರದರ್ಶನ ನನಗೆ ದೂರವೇ!!ಬಹಳ ಹತ್ತಿರವಾಗಿಲ್ಲ!!!ಹಾಗೇ ಏನಾದರೂ ವಿಶೇಷವಿದ್ದಾಗ ಸ್ಲಲ್ಪು ಆಪತ್ಬಾಂಧವ್ಯ.
                  ಇದು ನನ್ನ ಸಧ್ಯದ ಸಮಸ್ಯೆ. 
Face - book ಆಗಾಗ ಸ್ವಲ್ಪ ನಿರಾಳತೆ
ಕೊಡುತ್ತದೆ.ಆದರೆ AI ಬಳಕೆ ಶುರುವಾದ
ಅದೂ ಸ್ವಲ್ಪ ಲಯ ತಪ್ಪಿದೆ.ಯಾವುದು
ನಿಜ/ಯಾವುದು ಸುಳ್ಳು ತಿಳಿಯುವುದಿಲ್ಲ
Things are not what they seem to BE...ಹೀಗಾಗಿ ಏನೇ ನೋಡಿದರೂ
ಹಿಂದೆಯೇ ಒಂದು ಸಣ್ಣ ಅನುಮಾನ!!
ಆದರೆ ಅದರ ಪರಿಣಾಮ ಸಣ್ಣದಲ್ಲ...
               ನಾನು ಯಾವಾಗಲೂ Negative ಬರೆಯುವುದನ್ನು like ಮಾಡುವುದಿಲ್ಲ.ಆದರೆ ಈಗ positive
ಬರೆಯಲು ಬಹಳವಿಲ್ಲ ಅನಿಸುತ್ತದೆ.
ಜಗದ ಹರಹು ದೊಡ್ಡದು...ಆದರೆ ನನ್ನದೇ ದಿನದಿನಕ್ಕೆ ಚಿಕ್ಕದಾಗುತ್ತಿದೆ...

No comments:

Post a Comment

         ಈಗ ಬರೆಯುವುದನ್ನು ಬಿಟ್ಟಿದ್ದೇನೆ. ಬೇಡವೆಂದಲ್ಲ- ಕಣ್ಣಿನ ಸಮಸ್ಯೆಯಿಂದ... ಮನೆಯಲ್ಲಿ ಕೆಲಸಗಳೂ ಕಡಿಮೆಯಾಗಿವೆ ಕೋರಮಂಗಲದಲ್ಲಿ ಜಾಗಗಳು/ಜನಗಳು ಹತ್ತಿರವಾಗಿಲ್ಲ...