ಪರಿ/ಕಡಿಮೆಯಾಗುತ್ತಿರುವ ಆಸಕ್ತಿ/
ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು/
ಒಂದೂವರೆ ದಶಕದ ಸತತ fb ಒಡನಾಟ
-ಇಂಥವೇ ಇನ್ನೂ ಕಾರಣಗಳಿರಬಹುದು.
TV ನೂ ಎರಡುವರ್ಷಗಳಿಂದ ಕಡಿಮೆ ಯಾಗಿದೆ.
ಎಲ್ಲವೂ ಸಂಭವನೀಯವೇ.
ಸಹಜವೇ- ಆಗುವಂಥದ್ದೇ!!ಚಿಂತೆಯಿಲ್ಲ- ಸಮಸ್ಯೆಯಾಗಿರುವುದು ಅದಲ್ಲ...ಒಂದು
ವಯಸ್ಸಾದಮೇಲೆ, ದೇಹ- ಮನಸ್ಸಿನ
ಹೊಂದಾಣಿಕೆಗೆ ಯಾವುದೂ match
ಆಗುವುದಿಲ್ಲ.ಆದರೂ ಅಂದಂತೆ ಏನಾದರೂ ಮಾಡುವುದು ಸುಲಭಸಾಧ್ಯ
ವಲ್ಲ...ಮನಸ್ಸಿನ ವೇಗಕ್ಕೆ ದೇಹ ಸ್ಪಂದಿಸದಿದ್ದಾಗ ಅಂದುಕೊಂಡದ್ದು
ತಾಳ-ಮೇಳವಾಗುವುದಿಲ್ಲ.ಅದು ಸಮಸ್ಯೆ...
No comments:
Post a Comment