ಯಾವೂ ಕಾರ್ಯಕ್ರಮಗಳಿಲ್ಲ,ಗೆಳತಿಯರ
ಭೇಟಿಯಿಲ್ಲ,ವಿಶೇಷಕಾರ್ಯಕ್ರಮಗಳಿಲ್ಲ-
ಎಂದು ಒಳಗೊಳಗೇ ಗುಣಗುಣಿಸುತ್ತಿದ್ದೆ. ಮೊನ್ನೆ ಜಯಲಕ್ಷ್ಮಿಯವರ ಈ ಹೊತ್ತಿಗೆ
ಕಾರ್ಯಕ್ರಮದ ಆಮಂತ್ರಣ ಬಂದಾಗ
ತಪ್ಪಿಸಬಾರದೆಂದು ಲೆಕ್ಕ ಹಾಕಿದೆ.ಅಲ್ಲದೇ
ಜಯಶ್ರೀಯವರಿಂದಲೂ ಕರೆ ಬಂತು, ಶಾಲಿನಿಯೂ ಜೊತೆಯಾಗುವ ಭಾಷೆ ಕೊಟ್ಟರು...ವಿಚಾರಕ್ಕಿನ್ನೇನಿದೆ!!!
ಜೈ ಅಂದು ಹೋದರೆ ಕೆಲ ಅಪರೂಪದ ಗೆಳತಿಯರ ಭೇಟಿಯೂ
ಬೋನಸ್ ಆಗಿ ಸಿಕ್ಕಿತು...
ಎಂದಿನಂತೆ ಗಡಿಬಿಡಿಯಲ್ಲೂ
ಹಲವರು ಫೋಟೋಕ್ಕೆ ಸಿಕ್ಕಿ ನೆನಪನ್ನು
ಶಾಶ್ವತ ಲಿಸ್ಟಗೆ ಸೇರಿಸಲು ಸಹಾಯ ಮಾಡಿದರು...
No comments:
Post a Comment