ಕಂಡಿದ್ದೇನೆ.ಆದರೆ ಈಗ ಹೈಯರ್ ಎಜುಕೇಶನ್/ಮತ್ತು ವಿದೇಶದಲ್ಲಿ ವಿದ್ಯಾಭ್ಯಾಸ/software+AI ಪರಿಚಯ ವಾದ ನಂತರ ಈ tension ಅತಿರೇಕಕ್ಕೆ
ಇಟ್ಟಿದೆ.
Course ಯಾವುದು ಎಂದು
ನಿರ್ಣಯಿಸಲೇ ನೂರಾರು exam-ಗಳು.
ಅದರಲ್ಲೂ point-wise ವಿಂಗಡಣೆಗಳು
Results ಬರುವವರೆಗೆ ಮಕ್ಕಳಿಗೂ/
ಪಾಲಕರಿಗೂ ಮಾನಸಿಕ ತುಮುಲ...
ಇಷ್ಟು ಕಷ್ಟಪಟ್ಟು ಓದಿದ ಮೇಲೂ ನೌಕರಿ
ಗ್ಯಾರಂಟಿಯಿಲ್ಲ.ಸಿಕ್ಕರೂ ಭದ್ರತೆಯಿಲ್ಲ.
ಏನಾಗುತ್ತಿದೆ ತಿಳಿಯಲಿ,ಬಿಡಲಿ ಯಮಯಾತನೆ...
ಈ ವರ್ಷದ P U -2 ರ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಮುಗಿಸಿ
ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ.ಅತಿ
ಕಡಿಮೆ ಎಂದರೆ ನಾಲ್ಕೈದು ಸ್ಪರ್ಧಾತ್ಮಕ
ಪರೀಕ್ಷೆಗಳು...ಹಾಯ್ ರಾಮ್...
Pre board 1 (5 papers)
Pre board 2 (5 papers)
Jee mains 1
Board Exam (5 papers)
Jee mains 2
Bitsat
Kcet
Jee advanced
No comments:
Post a Comment