Wednesday, 29 April 2026

    ಇಂದು ನನ್ನ ಕೊನೆಯ ಮಗಳು  ಚೇತನಾಳ 'ಐವತ್ತನೇ ವರ್ಷ'ದ- ಹುಟ್ಟುಹಬ್ಬ...working day/ ಮಕ್ಕಳ ಪರೀಕ್ಷೆ/ಹೊರಗಿನ ಉರಿಬಿಸಿಲು/ಚೇತನಾಳ ಕೆಲಸ ನಿಮಿತ್ತವಾಗಿ ಪ್ರಯಾಣ/ಸಮಯದ ಅಭಾವ-ಇಂಥವೇ ಹಲವು ಕಾರಣಗಳಿಂದಾಗಿ ಅದನ್ನು ದೊಡ್ಡದಾಗಿ ಮಾಡಲಾಗಲಿಲ್ಲ. ಸತ್ಯನಾರಾಯಣ ಪೂಜೆ-ಮಾಡಿ ಸರಳ
ವಾದ ಆಚರಣೆಯಾದದ್ದೇ ಸುದ್ದಿ... Phoneಗಳು/online ಸಂದೇಶಗಳು/
ಇದ್ದವರೊಡನೆ ಒಂದಿಷ್ಟು ಸಮಯ- ನಗು
ಇವೂ ಕಡಿಮೆಯೇನಲ್ಲವಲ್ಲ ಸಧ್ಯಕ್ಕೆ!!!

No comments:

Post a Comment

    ಇಂದು ನನ್ನ ಕೊನೆಯ ಮಗಳು  ಚೇತನಾಳ 'ಐವತ್ತನೇ ವರ್ಷ'ದ- ಹುಟ್ಟುಹಬ್ಬ...working day/ ಮಕ್ಕಳ ಪರೀಕ್ಷೆ/ಹೊರಗಿನ ಉರಿಬಿಸಿಲು/ಚೇತನಾಳ ಕೆಲಸ ನಿಮಿತ್ತವಾಗಿ ಪ...