Tuesday, 28 July 2026

ಸಂಬಂಧಗಳು  ಏಕಾಏಕಿ ಕೊನೆಗೊಳ್ಳು ವುದಿಲ್ಲ...ದಿನದಿನಕ್ಕೂ ಇಷ್ಟಿಷ್ಟೇ ಹತ ವಾಗುತ್ತವೆ...ಚೀರಾಡಿ/ಕೂಗಾಡಿಯೂ ಅದು ಸಾಯುವುದಿಲ್ಲ...ಮಾತಿಲ್ಲದೇ ಉಸಿರುಗಟ್ಟಿ ಸಾಯುತ್ತದೆ...ಅದು ಉದಾಸೀನ/ಅನಾದರ/ಗಮನವಿಲ್ಲ ದಿರುವಿಕೆ- ಇಂಥ ಅಪಸವ್ಯಗಳಿಂದ
ಕೊನೆಗಾಣುತ್ತದೆ...ಅದು ಒಂದೇ ಸಲಕ್ಕೆ ಘಟಿಸುವುದಿಲ್ಲ.ಸಂಜ್ಞೆ/ ಸಂಕೇತಗಳನ್ನು
ತೋರಿಸುತ್ತದೆ.ಆದರೆ ನಾವದನ್ನು
ಲೆಕ್ಕಿಸುವುದಿಲ್ಲ.ಸಂಬಂಧಗಳಿಗೆ ನಿತ್ಯ ನೀರುಣಿಸಬೇಕು/ಪ್ರೀತಿ ತೋರಿಸಬೇಕು. ಅಂದಾಗ ಅದು ಚಿಗುರೊಡೆದು ನಳನಳಿಸುತ್ತದೆ.ಹಸಿರೊಡೆಯುತ್ತವೆ... ಸಂಬಂಧಗಳನ್ನು ಶಬ್ದಗಳು ಭಟ್ಟಿಗಿಳಿಸು ವುದಿಲ್ಲ- ನಮ್ಮ ದಿನನಿತ್ಯದ ನಡುವಳಿಕೆ ಬೆಳೆಸುತ್ತದೆ.ಅದಕ್ಕೆ ಮರ್ಯಾದೆ/ಮಹತ್ವ/ ಮಾನ್ಯತೆ ದಕ್ಕಿದಷ್ಟೂ ಸಂಬಂಧಗಳು ಕುಡಿಯೊಡೆಯುತ್ತವೆ/ ಹೆಚ್ಚುಕಾಲ ಬಾಳುತ್ತವೆ...
             ನಾವು ಇಲ್ಲದಾಗಲೂ ನಮ್ಮ
ಇರುವನ್ನು ತೋರಿಸುತ್ತವೆ...

No comments:

Post a Comment

ಸಂಬಂಧಗಳು  ಏಕಾಏಕಿ ಕೊನೆಗೊಳ್ಳು ವುದಿಲ್ಲ...ದಿನದಿನಕ್ಕೂ ಇಷ್ಟಿಷ್ಟೇ ಹತ ವಾಗುತ್ತವೆ...ಚೀರಾಡಿ/ಕೂಗಾಡಿಯೂ ಅದು ಸಾಯುವುದಿಲ್ಲ...ಮಾತಿಲ್ಲದೇ ಉಸಿರುಗಟ್ಟಿ ಸಾಯುತ್ತದೆ.....