ಹುಚ್ಚೆದ್ದು ಹರಯ ಬಂದದೋ ಅಣ್ಣಾ.
ಹುಚ್ಚೆದ್ದು ಹರಯ ಬಂದssದ..
ಬಾಲ್ಯss ದ ತೆರೆಯ
ಸರಿಸೇssದ..
ಮುಪ್ಪೀನ ದಿನವ
ಮರಿಸೇ ssದ
ಸುತ್ತೆಲ್ಲ ಕಣ್ಣ ಹರಿಸೇದ
ಹುಚ್ಚೆದ್ದು ಹರಯ ಬಂದssದ..
ಬಾಲ್ಯss ದ ತೆರೆಯ
ಸರಿಸೇssದ..
ಮುಪ್ಪೀನ ದಿನವ
ಮರಿಸೇ ssದ
ಸುತ್ತೆಲ್ಲ ಕಣ್ಣ ಹರಿಸೇದ
ಹುಚ್ಚೆದ್ದು ಹರಯ ಬಂದssದ
ಜನದರಿವು ಇದಕ
ಮುಟ್ಟಿಲ್ಲ..
ಜಗದರಿವು ಮನವ
ತಟ್ಟಿಲ್ಲ...
ಮನಸಾರೆ ಮೆರೆಯೋದ
ಬಿಟ್ಟಿಲ್ಲ..
ಮುಟ್ಟಿಲ್ಲ..
ಜಗದರಿವು ಮನವ
ತಟ್ಟಿಲ್ಲ...
ಮನಸಾರೆ ಮೆರೆಯೋದ
ಬಿಟ್ಟಿಲ್ಲ..
ಹುಚ್ವೆದ್ದು ಹರಯ ಬಂದssದ
ಗರಿಬಿಚ್ಚಿ ಥಕ- ಥಯ್ಯ
ಕುಣದssದ...
ಬಾಕೀದು ಕಾಲಾಗ
ತುಳದssದ
ಯಾಕಂತ ಏನದನ ಕೇಳೂದ???
ಕುಣದssದ...
ಬಾಕೀದು ಕಾಲಾಗ
ತುಳದssದ
ಯಾಕಂತ ಏನದನ ಕೇಳೂದ???
ಹುಚ್ವೆದ್ದು ಹರಯ ಬಂದssದ..
ಬಂದದ್ದು ಬರಲಿ
ಅಂದsssದ..
ಅಂದದ್ದು ದಕ್ಕೀತು
ತಿಳಿದssದ..
ಏನಾಟ ಆಡೂದು
ಉಳಿದssದ...
ಅಂದsssದ..
ಅಂದದ್ದು ದಕ್ಕೀತು
ತಿಳಿದssದ..
ಏನಾಟ ಆಡೂದು
ಉಳಿದssದ...
ಹುಚ್ಚೆದ್ದು ಹರಯ ಬಂದssದ..
*********
No comments:
Post a Comment