Friday, 16 January 2026

ನಮ್ಮ ಮನೆ...ನಮ್ಮ ಮನೆ...
ಒಲವಿನ ನಲಿವಿನ ನಮ್ಮ ಮನೆ...

      ನಾನು ಹುಟ್ಟೂರು ರಟ್ಟೀಹಳ್ಳಿಯಲ್ಲಿ
ಇದ್ದದ್ದು ಕೇವಲ ಹದಿನೆಂಟು ವರ್ಷಗಳು ಮಾತ್ರ...ಅದು ಅಮ್ಮ ಅಪ್ಪನ ಪ್ರೀತಿಯ ಮನೆಯಾಗಿತ್ತು.ಹತ್ತೊಂಬತ್ತಕ್ಕೆ ಓದಲು ಧಾರವಾಡಕ್ಕೆ ವಲಸೆ ಬಂದಾಗಿನಿಂದ ಅಣ್ಣನ ಮನೆಯೇ ನಮ್ಮ ಮನೆಯಾಗಿ ಬದಲಾಗಿ ಹೋಯಿತು...ಮದುವೆಯಾದ ನಂತರವೂ ಧಾರವಾಡವೇ ಅತ್ತೆಮನೆಯಾದ ಕಾರಣ ತವರು ನೆನೆದಾಗ ನಮ್ಮದಾಗುತ್ತಿತ್ತು
ಮನೆಗಳು ಕಾಲಾಂತರದಲ್ಲಿ ಬದಲಾಗುತ್ತ 
ಹೋದರೂ ಅದರೊಳಗಿನ ಮನಸ್ಸುಗಳು
ಬದಲಾಗಲಿಲ್ಲ...ಅದೇ ಪ್ರೀತಿ, ಅದೇ ರೀತಿ
ಬೆಳೆದು ತಲೆಮಾರುಗಳಿಗೂ ಹರಿದು/ ಹಂಚಿ ಹೋಗುವಂತಾದುದು ನಮ್ಮ ಭಾಗ್ಯ.

             ಆ ಕಾರಣಕ್ಕೇನೆ ನಮ್ಮ ಇತ್ತೀಚಿನ ಹೊಸ 'ತೊಟ್ಟಿಮನೆ'- ಅಂದರೆ ನಮ್ಮೆಲ್ಲರಿಗೆ
ಅಕ್ಕರೆ- ಅಭಿಮಾನ- ಆದರ...

https://www.instagram.com/reel/DTfp3ZKj0BD/?igsh=bjg5M3cxY3NlOGV3

No comments:

Post a Comment

ನಮ್ಮ ಮನೆ...ನಮ್ಮ ಮನೆ... ಒಲವಿನ ನಲಿವಿನ ನಮ್ಮ ಮನೆ...       ನಾನು ಹುಟ್ಟೂರು ರಟ್ಟೀಹಳ್ಳಿಯಲ್ಲಿ ಇದ್ದದ್ದು ಕೇವಲ ಹದಿನೆಂಟು ವರ್ಷಗಳು ಮಾತ್ರ...ಅದು ಅಮ್ಮ ಅಪ್ಪನ ಪ್...