Wednesday, 18 February 2026

           ನೀನು ನಮ್ಮ ಮನೆಯಲ್ಲಿಯೇ ಬಹದ್ದೂರ್ ಹುಡುಗಿ...ಅನೇಕ ಸವಾಲು ಗಳ ನಡುವೆಯೂ ನೆಲೆನಿಂತು ಬಂಗಾರ ದಂಥ ಬದುಕು ಕಟ್ಟಿಕೊಂಡ ಅಪ್ಪ- ಅಮ್ಮನ ಮಗಳು...ನಿನಗೆ ಸೋಲಿಲ್ಲ. ಬೇಕಾದ್ದು ಒಂದಿಷ್ಟು ಮನೋಬಲ...
ಆಕಾಶದೆಡೆಗೆ ಮುಖವೆತ್ತಿ ಜೋರಾಗಿ ನಗುವುದು ನಿನ್ನ speciality... ಶೀಘ್ರದಲ್ಲೇ ಅದು ದೊರಕಲಿದೆ. ಕಾಯುತ್ತಿದ್ದೇನೆ ಜಾನು...
Simply Question of Time- Nothing else... 
               Come on...Cheer up...
Love You...

No comments:

Post a Comment

           ನೀನು ನಮ್ಮ ಮನೆಯಲ್ಲಿಯೇ ಬಹದ್ದೂರ್ ಹುಡುಗಿ...ಅನೇಕ ಸವಾಲು ಗಳ ನಡುವೆಯೂ ನೆಲೆನಿಂತು ಬಂಗಾರ ದಂಥ ಬದುಕು ಕಟ್ಟಿಕೊಂಡ ಅಪ್ಪ- ಅಮ್ಮನ ಮಗಳು...ನಿನಗೆ ಸೋಲಿಲ್ಲ...