ಬಾಲ್ಯದ ಒಂದು
ಕಾಲ ಇತ್ತು...
ಆಗ ಸಂತೋಷದ
ಒಂದು ಭಂಡಾರವೇ ಇತ್ತು...
ಚಂದಿರನ ಪಡೆವ
ಬಯಕೆಯಿತ್ತು..
ಮನಸ್ಸಿಗೆ ಚಿಟ್ಟೆಯ
ಹುಚ್ಚು ಇತ್ತು...
ಬೆಳಗಿನ ಸುದ್ದಿಯ ಸದ್ದು ಇರಲಿಲ್ಲ-
ಸಂಜೆಯ ಠಿಕಾನಾ
ತಿಳೀತಿರಲಿಲ್ಲ...
ಶಾಲೆಯಿಂದ ದಣಿದು ಬಂದರೂ
ಆಟ ಬಿಡುತ್ತಿರಲಿಲ್ಲ-
ಅಮ್ಮನ ಕಥೆಗಳಲ್ಲಿ
ಅಪ್ಸರೆಯರ ಕೈದು ಇತ್ತು-
ನೀರಿನಲ್ಲಿ
ಬಾಲ್ಯದ ಒಂದು
ಕಾಲ ಇತ್ತು...
ಆಗ ಸಂತೋಷದ
ಒಂದು ಭಂಡಾರವೇ ಇತ್ತು...
ಚಂದಿರನ ಪಡೆವ
ಬಯಕೆಯಿತ್ತು..
ಮನಸ್ಸಿಗೆ ಚಿಟ್ಟೆಯ
ಹುಚ್ಚು ಇತ್ತು...
ಬೆಳಗಿನ ಸುದ್ದಿಯ ಸದ್ದು ಇರಲಿಲ್ಲ-
ಸಂಜೆಯ ಠಿಕಾನಾ
ತಿಳೀತಿರಲಿಲ್ಲ...
ಶಾಲೆಯಿಂದ ದಣಿದು ಬಂದರೂ
ಆಟ ಬಿಡುತ್ತಿರಲಿಲ್ಲ-
ಅಮ್ಮನ ಕಥೆಗಳಲ್ಲಿ
ಅಪ್ಸರೆಯರ ಕೈದು ಇತ್ತು-
ನೀರಿನಲ್ಲಿ
No comments:
Post a Comment