Thursday, 11 June 2026

        ಬೆಂಗಳೂರಿಗೆ ಬಂದ ಹೊಸದು...
ಒಬ್ಬ ಆಪ್ತ/ನಂಬುಗೆಯ/ಸಹಮತ- ಸದಭಿರುಚಿಯ ಸ್ನೇಹಿತೆ ಶಾಲಿನಿಯ ಪರಿಚಯವಾಗಿ,ಸ್ನೇಹಕ್ಕೆ ತಿರುಗಿ,ನಂಬಿಗೆಗೆ ಮಾರ್ಪಟ್ಟು ತಿರುಗಾಟ ಶುರುವಾಯ್ತು. ಕಾರ್ಯಕ್ರಮಗಳನ್ನು ಯಾವ ಕಾರಣಕ್ಕೂ
ತಪ್ಪಿಸುತ್ತಿರಲಿಲ್ಲ.ಅದೇ ರೂಢಿ ಇಂದಿಗೂ ಇದೆ.ಆದರೆ ತುಂಬ ಕಡಿಮೆಯಾಗಿದೆ.ಆ ಕಾರಣಕ್ಕೇನೇ ನಾನೀಗ ನೆನಪುಗಳ ಸಂಗಾತಿ.ಬೆಳಿಗ್ಗೆ ಒಂದಿಷ್ಟು ಸಮಯ ನನ್ನ album ನಲ್ಲಿ ಸುತ್ತಾಡಿ ಬರುತ್ತೇನೆ. ಮನಸ್ಸಿಗೆ ತಾಕಿದ್ದು ಮುಖಪುಟಕ್ಜೆ ದಾಟಿಸುತ್ತೇನೆ...ಅದರಲ್ಲೇ ಕಳೆದು ಹೋಗುತ್ತೇನೆ.ನನಗೆ ಬೇಕಾದಷ್ಟು time
Pass ಆಗುತ್ತದೆ.ನನ್ನ ಮೂಲ ಉದ್ದೇಶವೇ ಅದು...ನನ್ನದಿಗೇ ನಾನು..

No comments:

Post a Comment

        ಬೆಂಗಳೂರಿಗೆ ಬಂದ ಹೊಸದು... ಒಬ್ಬ ಆಪ್ತ/ನಂಬುಗೆಯ/ಸಹಮತ- ಸದಭಿರುಚಿಯ ಸ್ನೇಹಿತೆ ಶಾಲಿನಿಯ ಪರಿಚಯವಾಗಿ,ಸ್ನೇಹಕ್ಕೆ ತಿರುಗಿ,ನಂಬಿಗೆಗೆ ಮಾರ್ಪಟ್ಟು ತಿರುಗಾಟ ಶುರ...