ಭಾವುಕಳು.ಬದುಕಿನ ಅನೇಕಾನೇಕ ಮಜಲುಗಳಲ್ಲಿ ಜೊತೆಗೆ ನಿಂತವರು/ ಕೈ ಹಿಡಿದವರು/ಬೆಳೆಸಿದವರು ನೂರಾರು... ಇತ್ತೀಚೆಗೆ ನಾನು ಎಲ್ಲಿಯೂ ಹೋಗುವುದಿಲ್ಲವಾಗಿ ಬಹಳಷ್ಟು ಜನರ
ಸಂಪರ್ಕ ಕಳೆದುಹೋಯಿತಾ- ಎಂಬ ಅನುಮಾನವಿತ್ತು...ನಿನ್ನಿನ ನನ್ನ ೮೦ ರ
ಹುಟ್ಟುಹಬ್ಬದ post ಗೆ ಸ್ಪಂದಿಸಿ ಹಾರೈಸಿದವರ ಪಟ್ಟಿ ನನಗೇನೇ ನಂಬಲಾಗುತ್ತಿಲ್ಲ.ಅನೇಕ ಹಳೆ- ಹೊಸ
ಸ್ನೇಹಿತರು, ಎಳೆಯ- ನನ್ನ ವಯದ ಗೆಳತಿಯರು,ಸಂಬಂಧಿಕರು,ವಿದ್ಯಾರ್ಥಿಗಳು- ಯಾರೆಲ್ಲ ಶುಭಾಶಯಗಳನ್ನು ಹೇಳಿದ್ದೀರಿ.ನನಗೆ ಹತ್ತು ವರ್ಷ ಚಿಕ್ಕವಳಾದ ಭಾವ ಬಂತು...
ಎಲ್ಲರಿಗೂ ನನ್ನ ಮನದಾಳದ
ಧನ್ಯವಾದಗಳು...ಸದಾ ನಿಮಗೆ ಋಣಿ..
No comments:
Post a Comment