Wednesday, 29 July 2026

1946-64 ನೇ ಇಸವಿಯ ಮಧ್ಯೆ ಹುಟ್ಟಿದವರು Baby Boomers. ಒಬ್ಬರಿಗೆ೮-೧೦ ಮಕ್ಕಳು ಸಾಮಾನ್ಯ.

೧೯೬೫-೧೯೮೦ - ಜನರೇಷನ್ x . ಕುಟುಂಬ ಯೋಜನೆ ಶುರು ಆದಾಗ ಸಣ್ಣ ಕುಟುಂಬದಲ್ಲಿ ಹುಟ್ಟಿದವರು . ಈಗಿನ್ನೂ ಲಿಬರಲ್ ಆರ್ಥಿಕತೆ ಶುರುವಾಗಿರಲಿಲ್ಲ .

1981-1996 . ಚಿಕ್ಕಂದಿನಲ್ಲಿ ಬಡತನ , ಬೆಳೆಯುತ್ತಾ ಶ್ರೀಮಂತಿಕೆ ನೋಡಿದವರು.

1997-2012. ಹುಟ್ಟಿದಾಗಿನಿಂದಲೇ ಕಂಪ್ಯೂಟರ್ , ಮೊಬೈಲ್ , ಆಧುನೀಕತೆ ನೋಡಿಕೊಂಡೆ ಬೆಳೆದವರು . ಮುಕ್ತ ಆರ್ಥಿಕತೆಯ ಫಲಾನುಭವಿ ಪೀಳಿಗೆ . ಇವರನ್ನೇ ಸಂಕ್ಷಿಪ್ತವಾಗಿ ಝೆನ್ ಜಿ ಎನ್ನುತ್ತಾರೆ

No comments:

Post a Comment

1946-64 ನೇ ಇಸವಿಯ ಮಧ್ಯೆ ಹುಟ್ಟಿದವರು Baby Boomers. ಒಬ್ಬರಿಗೆ೮-೧೦ ಮಕ್ಕಳು ಸಾಮಾನ್ಯ. ೧೯೬೫-೧೯೮೦ - ಜನರೇಷನ್ x . ಕುಟುಂಬ ಯೋಜನೆ ಶುರು ಆದಾಗ ಸಣ್ಣ ಕುಟುಂಬದಲ್ಲಿ...