Saturday, 2 August 2025

       ಮೊದಲು ಮೊಮ್ಮಕ್ಕಳು ಚಿಕ್ಕವಾ ಗಿದ್ದಾಗ ಅದ್ಧೂರಿಯಿಂದ ಆಗುತ್ತಿದ್ದ
ಹುಟ್ಟುಹಬ್ಬದ ಸಂಭ್ರಮ ಅವರು ದೊಡ್ಡವರಾಗುತ್ತ ಹೋದಂತೆ ಶಾಲೆ/ ಅಭ್ಯಾಸ/special ಪಾಠ ಅಂತ miss
ಆಗ್ತಾ ಬಂದದ್ದು ಸಂಜೆ ಕೇಕೊಂದನ್ನು
Cut ಮಾಡುವ ಹಂತ ತಲುಪಿ ತುಂಬ ದಿನಗಳಾಯ್ತು...ಅದೇನೋ ಈ ಸಲ ನನ್ನ ಮೂರನೇ ಮೊಮ್ಮಗನ ಇಪ್ಪತ್ಮೂ ರನೇ ಹುಟ್ಟುಹಬ್ಬದ ವೇಳೆಗೆ ಎಲ್ಲ ಐದೂ ಜನರು ಮನೆಯಲ್ಲಿ ಇದ್ದುದೇ ಹಬ್ಬವಾಗಿ ಎಲ್ಲರೂ ಕೂಡಿ ದಿನವೊಂದ ನ್ನು ಕಳೆಯುವಂತಾದುದು ನಿನ್ನಿನ ದಿನದ ವಿಶೇಷ...
        ಮೊಮ್ಮಕ್ಕಳು ದೊಡ್ಡವಾದ ಮೇಲೆ ಒಬ್ಬೊಬ್ಬರು ಒಂದೊಂದು ಕಡೆಯಾಗಿ ಅವರ ಹುಟ್ಟುಹಬ್ಬದ ಸಂಭ್ರಮ ಕಾಣದಾಗಿತ್ತು. ಶಾಲೆ/ ಅಭ್ಯಾ ಸ/ Special class ಗಳು ಅನ್ನುವ 

       ಮೊದಲು ಮೊಮ್ಮಕ್ಕಳು ಚಿಕ್ಕವಾ ಗಿದ್ದಾಗ ಅದ್ಧೂರಿಯಿಂದ ಆಗುತ್ತಿದ್ದ ಹುಟ್ಟುಹಬ್ಬದ ಸಂಭ್ರಮ ಅವರು ದೊಡ್ಡವರಾಗುತ್ತ ಹೋದಂತೆ ಶಾಲೆ/ ಅಭ್ಯಾಸ/special ಪಾಠ ಅಂತ mis...