Thursday, 5 March 2026

Leaf people... Branch people... Root people...
  
      ಕೆಲ ಜನ ನಮ್ಮ ಬದುಕಿನಲ್ಲಿ ಸ್ವಲ್ಪವೇ
ಅವಧಿಗೆ ಬರುತ್ತಾರೆ.ಅಷ್ಟೊಂದು ಗಟ್ಟಿಗರೂ ಇರುವುದಿಲ್ಲ,ಬಹಳ ನಂಬಲರ್ಹರೂ ಇರುವುದಿಲ್ಲ.ಬರುತ್ತಾರೆ/ ಇರುತ್ತಾರೆ/ಬೇಕಾದ್ದು ಪಡೆಯುತ್ತಾರೆ/ಯಾವಾಗಲೋ ಮರೆಯಾಗುತ್ತಾರೆ...

                 ಇನ್ನು ಕೆಲವು ಜನ ಬಲವಾನರಾಗಿ ಕಾಣುತ್ತಾರೆ/ಸ್ವಲ್ಪಮಟ್ಟಿಗೆ
ಹೆಚ್ಚು ಅವಧಿಗೂ ಇರುತ್ತಾರೆ.ಆದರೆ ಸ್ವಲ್ಪ
ಪ್ರತಿಕೂಲ ಪರಿಸ್ಥಿತಿ ಬಂದರೂ ಸದ್ದಿಲ್ಲದೇ
ಸರಿದುಹೋಗುತ್ತಾರೆ...

               ಮತ್ತೆ ಕೆಲ ಜನ ಅತ್ಯಂತ ಮಹತ್ವದ ಜನ.ಅವರು ಸದಾ ನಿಮ್ಮ ಜೊತೆಗಿರುತ್ತಾರೆ/ಏನೇ ಪ್ರಸಂಗ ಬರಲಿ
ನಿಭಾಯಿಸುತ್ತಾರೆ/ಇದ್ದಂತೆಯೇ ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ/ಯಾರೋ ನೋಡುತ್ತಿದ್ದಾರೆಂದು/ಯಾರನ್ನೋ
ಮೆಚ್ಚಿಸಲು/ತೋರಿಸಿಕೊಳ್ಳಲು ಅವರು
ಬಯಸುವುದಿಲ್ಲ...ಎಂಥ ಪ್ರಸಂಗವೇ
ಬರಲಿ, ಇರಲಿ,ನಿಮಗಾಗುತ್ತಾರೆ...

No comments:

Post a Comment

         ಮೊದಲು ನಮ್ಮ ಸುತ್ತ ಮುತ್ತ ಎಷ್ಟೊಂದು ಜನವಿರುತ್ತಿದ್ದರು!!! ಈಗ ತುಂಬ ಕಡಿಮೆಯಾಗುತ್ತಿದ್ದಾರೆ.ಧ್ವನಿಗಳು/ ಮಾತುಗಳು/ಸಂಖ್ಯೆಗಳು ಕ್ಷೀಣಿಸುತ್ತಿವೆ .ನಾವು ಕ್ರ...