Thursday, 20 November 2025

ಮೂರ- ನಾಲ್ಕು ದಿನಗಳಿಂದ ಥಂಡಿಯಿಂದ ಕೆಮ್ಮು/ಬಿಗಿಯಾಗಿ ಚಲಿಸಲು ಬಿಡದ ಸೊಂಟ ಎರಡನ್ನೂ
ಮನಸ್ವಿ ಬಯ್ಯುತ್ತ ಚಳಿಗಾಲದ ಭಯದಿಂದ ಸದಾ ಕಂಬಳಿಯಿಂದ
ಹಿಡಿಯಾಗುತ್ತಿದ್ದ ನನ್ನನ್ನು ಬದಲಿಸಿದ್ದು
ಈ ಲೇಖನ.ಉಮರ್ ಖಯಾಮ್ ನಿಂದ Shake spear, ವಸಂತದಿಂದ ಚಳಿಗಾಲ,
ಅದನ್ನು ಜನ ತಮಗೆ ಬೇಕಾದ ರೀತಿ
ಅನುಭಾವಿಸಿ/ ಅನುವಾದಿಸಿ/ ಅನುಭೋಗಿಸಿದ್ದರ ವರ್ಣನೆ ಚಳಿ ಮರೆಸಿತು...ಅಕ್ಷರಗಳು ಚಿಕ್ಕವಿದ್ದು ನನ್ನ ಸದ್ಯದ ದೃಷ್ಟಿಯಲ್ಲಿ ಓದಲು ತೊಂದರೆಯಾದರೂ ಬಿಡದೇ ಸವಿದೆ...
ಮೊದಲಾಗಿದ್ದರೆ ಇದನ್ನು ಓದಿದ ಮೇಲೆ
ನಾನೂ ಒಂದು ಪುಟ್ಟ ಲೇಖನ ಬರೆಯುತ್ತಿದ್ದೆನೇನೋ!! ಈಗೀಗ ತುಂಬ ತ್ರಾಸು ಆಗುವುದರಿಂದ ಸನ್ಯಾಸ ನಡೆದಿದೆ...ಈ ದೃಶ್ಯಕಾವ್ಯವನ್ನು ಹಂಚಿಕೊಂಡದ್ದಕ್ಕೆ ನನ್ನ ವಂದನೆಗಳು..

No comments:

Post a Comment

ಮೂರ- ನಾಲ್ಕು ದಿನಗಳಿಂದ ಥಂಡಿಯಿಂದ ಕೆಮ್ಮು/ಬಿಗಿಯಾಗಿ ಚಲಿಸಲು ಬಿಡದ ಸೊಂಟ ಎರಡನ್ನೂ ಮನಸ್ವಿ ಬಯ್ಯುತ್ತ ಚಳಿಗಾಲದ ಭಯದಿಂದ ಸದಾ ಕಂಬಳಿಯಿಂದ ಹಿಡಿಯಾಗುತ್ತಿದ್ದ ನನ್ನನ್ನು...