ನಾನು...
ದೇವರ ಕೃಪೆ/
ಅಜ್ಜಿಯರ ಆರೈಕೆ/ ಅಪ್ಪನ ಕಟ್ಟುನಿಟ್ಟು/
ಅಮ್ಮನ ಸಹನೆ/
ಅಣ್ಣನ ಸಾಧನೆ/
ಅಕ್ಕ ತಂಗಿಯರ ಸಾಂಗತ್ಯ/
ತಮ್ಮನ ಪ್ರೀತಿ/
ಗಂಡನ ಕಾಳಜಿ/
ಮಕ್ಕಳ ಸಾಹಚರ್ಯ/
ಹಿರಿ ಜೀವಗಳ ಮಾರ್ಗದರ್ಶನ/ಗೆಳತಿಯರ ಸಹವಾಸ /
ಮೊಮ್ಮಕ್ಕಳ ಸಂಗ/
ಕೆಲಸದವರ ಸಹಾಯ ಹಸ್ತ/
ಇವೆಲ್ಲವುಗಳ,
'ಒಟ್ಟು ಮೊತ್ತ'-
ನಾನು...
No comments:
Post a Comment