ಫರಾರಿ...
* ಇಪ್ಪತ್ತೆರಡನೇ ವಯಸ್ಸಿಗೆ ಹೃದಯಾಘಾತದಿಂದ ಸಾವು...
* ಎರಡು ಮಾರ್ಕ್ಸ ಪರೀಕ್ಷೆಯಲ್ಲಿ ಕಡಿಮೆ ಬಂದದ್ದಕ್ಕೆ ಮಗಳನ್ನು ಹೊಡೆದು ಸಾಯಿಸಿದ ತಂದೆ...
* ಹನಿಮೂನ್ಗೆ ಹೋಗುವ ಮೊದಲೇ ಗಂಡನ ಕೊಲೆಗೆ ಸುಪಾರಿ ಕೊಟ್ಟ ಹೆಂಡತಿ...
* ಹದಿನಾಲ್ಕು ವರ್ಷದ ವಿದ್ಯಾರ್ಥಿ
ಯೊಂದಿಗೆ ಮೂವತ್ತೆರಡರ ಶಿಕ್ಷಕಿಯ
ಚಲ್ಲಾಟ...
* cancer ಪೀಡಿತ ಅಜ್ಜಿಯನ್ನು ಕಸದ
ಬುಟ್ಟಿಗೆ ಎಸೆದ ಮೊಮ್ಮಗ...
* ಈ ಕನ್ನಡ ನಟಿಯರ ನಿಜವಾದ age
ಎಷ್ಟು?- ಊಹಿಸಿ...
* ಗೊಬ್ಬರ ಲಾಬಿಗೆ ಐದು ಹುಲಿಗಳ ಬಲಿ...
No comments:
Post a Comment