ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ
ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ್ನದೇ ಕನಸಿನ ಹೊಸ ಹೈಸ್ಕೂಲ್
ನಿನ್ನ ಸರ್ವ ಸಮರ್ಥ ಹೆಂಡತಿ ವರ್ಷಾ/
ಮುದ್ದಾದ ಇಬ್ಬರೂ ಮಕ್ಕಳು/ನಿನ್ನ
ಆ ದೊಡ್ಡ ಮನೆ ಚಿಕ್ಕದೆನಿಸುವಷ್ಟು ನೆರೆದ ನಿನ್ನಾಪ್ತ ಬಳಗ/ List ಮಾಡಿಟ್ಟ- ನಮ್ಮೊಂದಿಗೆ ಸದಾ ಚರ್ಚಿಸುತ್ತಿದ್ದ ನಿನ್ನ ಭಾವೀ ಯೋಜನೆಗಳು/ಯೋಚನೆಗಳು
ಯಾವವೂ ನಿನ್ನನ್ನು ತಡೆಯಲಿಲ್ಲವೇಕೆ?
ನಿನ್ನೆ ನೆರೆದ ನಿನ್ನದೇ ಜನಸ್ತೋಮ ನಿನ ಗೇಕೆ ನೆನಪಾಗಲಿಲ್ಲ? ತಪ್ಪು ಮಾಡಿದೆ ಮನ್ನು...ದೊಡ್ಡ ತಪ್ಪು ಮಾಡಿದೆ!!
No comments:
Post a Comment