ಇದೆಲ್ಲ ನಮ್ಮ ಮನೆಯಲ್ಲೂ
ಆಗಲೇಬೇಕು.ಬೆಂಗಳೂರಿನಲ್ಲಿಯಂತೂ ಮೂವತ್ತಕ್ಕೂ ಹೆಚ್ಚು ಜನ ಸೇರಿ
ಒಂದು ಸಾಂಸ್ಕ್ರತಿಕ ಮೇಳವೇ ಅನ್ನುವಂತೆ ಆಗುತ್ತಿತ್ತು.
ಅಮೇರಿಕಾದಲ್ಲಿಯೂ ವೈಜೂಳ ಗೆಳತಿಯರ ಗುಂಪಿದೆ.ಯಾರ ಮನೆಯಲ್ಲಿ ಏನೇ ಇರಲಿ ಎಲ್ಲರಿಗೂ
ಔತಣ- ಉಪಚಾರ- ಹಾಡು- ಹಸೆ
ಇತ್ಯಾದಿ.ಈ ಸಲ ಗೌರಿ ಹಬ್ಬ working day ಬಂದದ್ದರಿಂದ ತದಿಗೆಗೆ ಮನೆಯ/ ಕೌಟುಂಬಿಕವಾಗಿ, ವಾರದ ಕೊನೆಗೆ ಸಾಂಘಿಕ ಆಚರಣೆಗಳಾದವು...
ಇಂದು ಇದೀಗ ಅದರದೊಂದು
ಝಲಕ್...
No comments:
Post a Comment