ನನ್ನ ಕೊನೆಯ ಮೊಮ್ಮಗ foot ball
ಆಟಗಾರ.ಏಳು ವರ್ಷಗಳಿಂದ ಸತತ ವಾಗಿ ವಿವಿಧ age group ನಡಿ
ಆಡಿದ್ದಾನೆ.ಸಧ್ಯ ಶ್ರೀನಗರದಲ್ಲಿ CBSC
ಗುಂಪಿನ captain ನಾಗಿ (National level ) ಕಾರ್ಯ ನಿರ್ವಹಿಸುತ್ತಿದ್ದಾನೆ.
ಇನ್ನೂ ನಾಲ್ಕುದಿನ match
ನಡೆಯುತ್ತವೆ..ನಿನ್ನೆಯ match ಗೆದ್ದಿದ್ದಾರೆ.. ಇಂದಿನ match ಪಾಂಡಿಚೆರಿ ಗುಂಪಿನೊಂದಿಗೆ ಆಡಿ 7- 0 ಅಂತರದಲ್ಲಿ ಗೆದ್ದು ಮುಂದಿನ ಹಂತಕ್ಕೆ ಆಯ್ಕೆ ಯಾಗಿದ್ದಾರೆ...ಇನ್ನು quarter/semi/
Final ಮ್ಯಾಚ್ಗಳಿಗೆ ಪೈಪೋಟಿ ಶುರು... ಆ ಎಲ್ಲವುಗಳಲ್ಲಿ ಯಶಸ್ವು ಹಾರೈಸುತ್ತ...
ಪ್ರಾಂಜಲನಿಗೂ/ ಅವನ CBSC group
ನ ಸಮಸ್ತ ಸದಸ್ಯರಿಗೂ- ಹಾರ್ದಿಕ ಅಭಿ ನಂದನೆಗಳು...
No comments:
Post a Comment