Monday, 1 September 2025

ಮಾಧ್ಯಮ ಪ್ರಲಾಪ...

ಅ-ಸಂಬದ್ಧ  ಪ್ರಲಾಪ...
ಆ- ಸಕ್ತಿ ಕೆರಳಿಸದ ವಾಹಿನಿಗಳು...
ಇ- ಷ್ಟಾನಿಷ್ಟ ಗಮನಿಸದ ವಿಷಯಗಳು...
ಈ-ರ್ಷೆ/ಸಂಚು/ಕ್ರೌರ್ಯಗಳ ಪ್ರತಾಪ...
ಉ-ತ್ತರದಾಯಿತ್ವದ ಕೊರತೆ...
ಊ- ಸರವಳ್ಳಿತನ...
ಎ-ಲ್ಲೆ ಮೀರಿದ overacting...
ಏ-ರಿದ ಧ್ವನಿ / ಶಬ್ಬಗಳ ಬಳಕೆ...
ಐ-ಲುತನದ ಮಿತಿ ಮೀರುವಿಕೆ...
ಒ-ತ್ತಾಯದ ವಿಷಯ-ಹಿಗ್ಗಿಸುವಿಕೆ...
ಓ-ರೆ- ಕೋರೆಗಳ ಬಗ್ಗೆ ನಿರ್ಲಕ್ಷ್ಯ...
ಔ-ನ್ಯತ್ಯ, ಶ್ರೇಷ್ಟತೆಯ ಕೊರತೆಯ ಭಾವ..
ಅಂ-ದ ಚಂದಕ್ಕೆ ಮೌಲ್ಯ, ವಿಷಯಕ್ಕಿಲ್ಲ..
ಆಹಾ!!! ವಾರ್ತಾ/ಸುದ್ದಿ ವಾಹಿನಿಗಳೇ!!!




No comments:

Post a Comment

ಜಗಲಿಯಿಂದ...              ಒಂದು ಕಾಲವಿತ್ತು, ಹಸಿವೆಯಿತ್ತು, ಸಾಕಷ್ಟು ಆಹಾರವಿರಲಿಲ್ಲ.ಆಸೆಯಿತ್ತು, ಪೂರೈಸಿಕೊಳ್ಳಲು ಹಣವಿರಲಿಲ್ಲ.ಸಾಕಷ್ಟು ಸ್ನೇಹಿತ ವರ್ಗವಿತ್ತು, ಮ...