ಆಡಳಿತ ಮಂಡಳಿ/ಶಿಕ್ಷಕರು/ನಿಮ್ಮೆಲ್ಲರ
ಸತತ ಪರಿಶ್ರಮದಿಂದ- ಎನ್ನುವುದೂ ಗೊತ್ತು...ನನಗಂತೂ ಏನು ಹೇಳಬೇಕೆಂ ಬುದೂ ತಿಳಿಯುತ್ತಿಲ್ಲ.ಮನಸ್ಸು/ ಹೃದಯ
ತುಂಬಿ ಬರುತ್ತದೆ.ನಿನ್ನ ಸಂಕಲ್ಪ ಶಕ್ತಿಯ
ಅಪರಿಮಿತ ಸಾಧನೆಯಿದು...
ಹೀಗಯೇ ದಿನಕ್ಕೊಂದು ಬಗೆಯಲ್ಲಿ ಬೆಳೆಯಲಿ...ಅಭಿವೃದ್ಧಿ ಯಾಗಲಿ...ಶಾಂತೇಶನ ದಯೆ ಅಪಾರವಾಗಿರಲಿ...ಸವಾಲುಗಳು ಸಾಧನೆಗೆ ಮೆಟ್ಟಲಾಗಲಿ...ದಿನಾ ಫೋನು
ಮಾಡಬೇಕು ಅನಿಸುತ್ತದೆ ಆದರೆ ಮಾತು
ಸರಳವಾಗುವುದಿಲ್ಲ...ಸಾಧನೆಯೇ ಮಾತಾಗಿದೆ....ಇನ್ನೂ/ಮತ್ತೂ/ಮತ್ತಷ್ಟು
ಊರ್ಜಿತವಾಗಲಿ...ಅದೇ ನಿನ್ನ ಆರೋಗ್ಯಕ್ಕೆ ರಾಮಬಾಣ...
ಯಾಕೋ ಇವತ್ತಿನ postಗಳನ್ನು
ನೋಡಿ ಬರೆಯಲೇ ಬೇಕೆನಿಸುವ ಒತ್ತಡ
ತಡೆಯಲು ಆಗಲಿಲ್ಲ...ನಿಮಗೆಲ್ಲರಿಗೂ
ಹೃದಯಾಳದ ಹಾರೈಕೆಗಳು...
No comments:
Post a Comment