ಕನ್ನಡವಲ್ಲ ತಿಂಗಳು ನಡೆಸುವ
ಗುಲ್ಲಿನ ಕಾಮನಬಿಲ್ಲು ;
ರವಿ ಶಶಿ ತಾರೆಯ ನಿತ್ಯೋತ್ಸವವದು,
ಸರಸತಿ ವೀಣೆಯ ಸೊಲ್ಲು.
~ಕೆ.ಎಸ್.ನಿಸಾರ್ ಅಹಮದ್
ಬದುಕೆನಗೆ ದಿನಕ್ಕೊಂದು ಪಾಠ ಕಲಿಸಿತು.. ಒಂದು ದಿನ ನಗುವುದನ್ನು ಕಲಿಸಿದರೆ ಮರುದಿನ ಹಲ್ಲು ಕಚ್ಚಿ ನೋವು ನುಂಗುವುದನ್ನು ಕಲಿಸಿತು. ಕೆಲವು ಕನಸುಗಳು ಭಗ್ನವಾದವು...
No comments:
Post a Comment