ನೀವು ಕೊಟ್ಟ ಅಸಂಖ್ಯಾತ ಉದಾಹರಣೆಗಳಲ್ಲಿ ನಮ್ಮನ್ನು ಮುಳುಗಿಸಿ ಸಮರ್ಥವಾಗಿ ಗೆದ್ದುಬಿಟ್ಟಿರಿ. ಒಂದು ಕಾಲಕ್ಕೆ ಬಂಗಾರದ (ಜಿಂಕೆಯಲ್ಲ) ಹಿಂದೆ ಬಿದ್ದು ಅದೇ ಬದುಕು ಎಂಬಂತಿದ್ದು ಇದೀಗ ಅಕ್ಷಯ ತೃತೀಯಕ್ಕೆ ಅಕ್ಷಯವಾಗು ವದು ಅದೊಂದೇ ಅಲ್ಲ ಎಂಬ ನಿಜ ಸ್ವರೂಪ ತಿಳಿಯುವದಕ್ಕೆ ಸಾಕಷ್ಟು ಹೂರಣ ಒದಗಿಸಿದ್ದೀರಿ. ಫಿಬೋನಾಚಿ ಸರಣಿಗೆ ನೀವು ಕೊಟ್ಟ ಅಸಂಖ್ಯಾತ ಸ್ವರ್ಣಾನುಪಾತ ಉದಾಹರಣೆಗಳ
ಅಕ್ಷರಶಃ ' ಅಕ್ಷಯ'ವಾದ (ಉದ್ದ/ ಅಗಲಗಳ)ಪಟ್ಟಿ ನಿಜಕ್ಕೂ ಆಸಕ್ತಿಕರವಷ್ಟೇ ಅಲ್ಲ ಜ್ಞಾನಕ್ಕೆ ಪೂರಕವೂ ಆಗಿದೆ.ಧನ್ಯವಾದಗಳು ತಮಗೆ...
No comments:
Post a Comment