ಸಾಮಾನ್ಯವಾಗಿ ಬದಲಾವಣೆಗೆ ಹೆಚ್ಚು ಅವಕಾಶವಿರದ ಬೆಂಗಳೂರು ಬದುಕಲ್ಲಿ ಒಂಚೂರೇ ಚೂರು change. ಮೈಸೂರಿನಲ್ಲಿ ಬ್ಯಾಂಕ್ನಲ್ಲಿ ಕೆಲಸದಲ್ಲಿರು ವ ಹಿರಿಮಗಳಿಗೆ ಬೆಂಗಳೂರಲ್ಲಿ trainin g--- ಮೂರು ದಿನಗಳು ಮಾತ್ರ... ಎಂಟೂವರೆಯಿಂದ ಆರೂವರೆವರೆಗೆ M G roadಲ್ಲಿ.ಕಳೆಯುತ್ತದೆ. ಸಿಗುವುದು ಬೆಳಿಗ್ಗೆ ಎರಡು/ಸಾಯಂಕಾಲ ಎರಡು ಗಂಟೆಗಳು ಮಾತ್ರ...ಅಷ್ಟಕ್ಕೂ ಖುಶಿ...
ಅವಳ ಮದುವೆಯಾದಾಗ ೨೨
ವರ್ಷ...ಅದೇ degree ಮುಗಿದು ಬ್ಯಾಂಕ್ exam ತಯಾರಿ ನಡೆದಿತ್ತು... ನಾನೂ ನನ್ನ ದಿನಚರಿಯಲ್ಲಿ ವ್ಯಸ್ತ... mobile ಫೋನೂ ಇರಲಿಲ್ಲ...ನಂತರ
ಬ್ಯಾಂಕ್ ನೌಕರಿ/ಸಂಸಾರ/ಕರಿಯರ್ balance- ಹೀಗೇ ಏನೇನೋ ಗುದ್ದಾಟ...
ಇದೀಗ ಮಕ್ಕಳು ದೊಡ್ಡವರಾದ ರೂ ವೃತ್ತಿಯಲ್ಲಿ ಹಿರಿತನ...ಹೀಗಾಗಿ ಭಾರ
ನೋಡಿ ನಡೆಯಬೇಕು...ಭೇಟಿಗಳು ' ಬೇಕೆಂದಾಗ ನಡೆಯುವದಾಗದೇ ಭಾಗ್ಯ
ಒದಗಿ ಬಂದಾಗಲೇ ನಡೆಯಬೇಕು...ಈಗ
Mobile phone ಗಳೇ ಆಪದ್ಬಾಂಧವ...
ಇದು ಮನೆ- ಮನೆಗಳ ಕಥೆ.
ಅಕ್ಕಿ/ಆಪ್ತರು ಎರಡರಲ್ಲಿ ಬೇಕಾದ್ದು ಆರಿಸಿ ಬದುಕು ಸಹ್ಯಗೊಳಿಸಬೇಕು...
ಮೊಬೈಲ್ ಗಿಂತ ತಾಸಿನ ಲೆಕ್ಕಗಳ ಭೇಟಿ ಗೇನೇ ಜೈಕಾರ ಹಾಕಬೇಕು...
ಬದುಕೆಂದರೆ ಸುಮ್ಮನೇನಾ???
No comments:
Post a Comment