ಓದಿ ಮುಗಿಸಿದೆ...ಇನ್ನೂ ಅದೇ
ಗುಂಗು...ಅದ್ಭುತ ಕತೆ- ಕಥಾ ಬೆಳವಣಿಗೆ ಕಲಾತ್ಮಕ- ಜಿರಳೆ - ಹಲ್ಲಿಗಳ- ಕಿಟಕಿ ಗಾಜು- ಬೀಸುಗಾಳಿಗಳೂ ಪಾತ್ರಧಾರಿ ಗಳೇ..ಮೂರು ಭಾವಗಳ ಆಯಾಮ- ಪಾಲಕರು- ಪನ್ನು- ಸುತ್ತಲಿನ ಜಂಗುಳಿ ಚನ್ನಾಗಿ ಹಾಸುಹೊಕ್ಕಿವೆ.ಭಾಷೆ ಸಶಕ್ತ- ವಿವರಣೆ ಯೋಗ್ಯ- ಕೊನೆ ಅನಿರೀಕ್ಷಿತ...
ಯಾವುದನ್ನೂ hype ಮಾಡದೇ ' yes, ನಡೆಯುವುದೇ ಹೀಗೆ- ಎನಿಸುವ ಸಹಮತ...ಬರೆದಷ್ಟೂ ಬರೆಯಬಹುದು.
ಓದಿಸಿಕೊಂಡು ಹೋಯಿತು...ಓದನ್ನು
ಪರೀಕ್ಷಿಸುವ ಸಂಕೀರ್ಣತೆಯೂ ಇದೆ ಅನಿಸಿತು- ನನ್ನ ಓದಿಗೆ- ಮರೆವಿಗೆ- ಹಿಡಿತ ಕಳೆದುಕೊಳ್ಳುತ್ತಿರುವ ಮೆದುಳಿಗೆ...The best- very well knit- readable-
Story...
No comments:
Post a Comment