ಜೀವಕ್ಕೆ ಜೀವಕೊಡುವ
ಸಲಿಗೆಯಿದ್ದರೂ ಸಂಬಂಧಗಳಿಗೆ
ಒಂದು L.O.C .ಇರಲೇಬೇಕು....
ಸ್ನೇಹದ ಹಾಲುಗಡಲಲ್ಲಿ
ಹುಳಿಹಿಂಡಿ ಬದುಕು
ಭಂಗವಾಗಿಸುವದಕ್ಕೆ
ಮಹಾ-ಕಲಹವೇನೂ
ಬೇಕಾಗಿಲ್ಲ..
ಒಂದು ಚಿನಕುರುಳಿಯಂಥ
ಅಸಭ್ಯ,ಅನುಚಿತ,ಅಗೌರವದ
Jokuಊ ಸಾಕಾದೀತು.....
Veni...Vidi...Vici... ಬಂದೆ...ನೋಡಿದೆ...ಗೆದ್ದೆ... Yes, Exactly- ಇಷ್ಟೇ ಅವ್ವ ಮಗಳು /ಅಂದು ಕೊಂಡದ್ದು...ಹಾಗೂ ಆದದ್ದು... ಅವಳು ನೌಕರಿಯವಳು- ಮನೆಯ ಯಜಮ...
No comments:
Post a Comment