Tuesday, 7 August 2018

ಹಾಗೇ ಸುಮ್ಮನೇ...

Wise or otherwise...????* ವಿಷದ ಬಾಟಲಿಯ ಅವಧಿ ಮೀರಿದರೆ( expire) ಅದರ ವಿಷದಂಶ ಹೆಚ್ಚಾಗುತ್ತಾ? ಕಡಿಮೆಯಾಗುತ್ತ?*ಆಕ್ಸಿಜನ್ ಕೂಡ ನಮ್ಮನ್ನು ನಿಧಾನವಾಗಿ ಕೊಲ್ಲುತ್ತದೆ...ಆದರೆ ಅದಕ್ಕೆ ೭೫ ರಿಂದ ೧೦೦ ವರ್ಷಗಳು ಹಿಡಿಯುತ್ತವೆ...*W ಇಂಗ್ಲಿಷಿನಲ್ಲಿ double' U' ಏಕೆ?double 'V' ತಾನೇ ಆಗಬೇಕು..*ನೀವು ಏನಾದರೂ ಸ್ವಚ್ಛಗೊಳಿಸಿದರೆ ಆ ಹೊಲಸು ಮತ್ತಾವುದೋ ಒಂದು  ಕಡೆ ಜಮಾ ಆಗಿರುತ್ತದೆ.ಅದು ನಿರ್ಮೂಲನೆ ಅಲ್ಲ...ಬರಿ ಸ್ಥಳಾಂತರ...*ನೂರು ವರ್ಷಗಳ ಕೆಳಗೆ ಶ್ರೀಮಂತರು ಕಾರಿನಲ್ಲಿ,ಬಡವರು ಒಂಟಿಯಮೇಲೆ ಪಯಣಿಸುತ್ತಿದ್ದರು...ಈಗ ಅದು ತಿರುವು ಮುರುವು..*WHAT,WHERE,WHEN ಇವುಗಳಲ್ಲಿಯ W ಬದಲಾಗಿ T ಹಾಕಿ.ಅವುಗಳಿಗೆ ಉತ್ತರ ಸಿಗುತ್ತದೆ..*ಮಂಗನಿಂದ ಮಾನವ ಅಂತಾದರೆ ಈಗಲೂ ಏಕೆ ಇಷ್ಟೊಂದು ಮಂಗಗಳು ಸುತ್ತಲೂ ಕಾಣಸಿಗುತ್ತವೆ?*fridge- ನಲ್ಲಿರುವ ' D'Refrigerator ದಲ್ಲಿ ಏಕಿಲ್ಲ?* ಮೊದಲ ಗಡಿಯಾರದ ಆವಿಷ್ಕಾರವಾದಾಗ ಗಂಟೆ ಎಷ್ಟಾಗಿತ್ತು ಎಂದು ಹೇಳಿದವರಾರು?* Funeral ಶಬ್ದ ' FUN ' ದಿಂದೇಕೆ ಶುರುವಾಯ್ತು? * ಹಣ ಗಿಡದಲ್ಲಿ ಬೆಳೆಯುವದಿಲ್ಲವೆಂದಾದರೆ bank ಗಳಿಗೆ branches ಏಕಿವೆ?* vegetarian ಒಬ್ಬ vegetables ತಿನ್ನುವದಾದರೆ  Humanitarian ಏನು ತಿನ್ನುತ್ತಾನೆ...?* ಹಡಗಿನಿಂದ ಸರಕು ಸಾಗಾಣಿಕೆ 'CAR'GO ಹಾಗೂ TRUCK ನಿಂದಕಳಿಸುವದು 'SHIP'MENT..ಏಕೆ?*( ಸಂಗ್ರಹ)

No comments:

Post a Comment

ನೀನಿನ್ನೂ ಇರಬೇಕಿತ್ತು ಮನೋಜ...                       ನಿನಗಾಗಿಯೇ/ನಿನ್ನೆಲ್ಲ ಕನಸು ಗಳನ್ನು ಸಾಕಾರಗೊಳಿಸಿಕೊಳ್ಳುವುದ ಕ್ಕಾಗಿಯೇ...ನೀನೇ ಕಟ್ಟಿಸಿದ ಹೊಸಮ ನೆ /ನಿನ...